tag:blogger.com,1999:blog-3011800053728614461.post2700641128123603522..comments2024-02-22T22:05:54.275+05:30Comments on ವೇದಸುಧೆ: ನಮ್ಮ ಮನೆಯಲ್ಲಿ ಫ್ಯುನೆರಲ್ ಫಂಕ್ಷನ್!!Unknownnoreply@blogger.comBlogger3125tag:blogger.com,1999:blog-3011800053728614461.post-72402162727886431472010-08-12T19:28:00.663+05:302010-08-12T19:28:00.663+05:30ಒಮ್ಮೊಮ್ಮೆ ಇಂದಿನ ಯುವಕರ ಬಗ್ಗೆ ಕನಿಕರ ಪಡುವುದೇ? ಅಥವಾ ನಮ...ಒಮ್ಮೊಮ್ಮೆ ಇಂದಿನ ಯುವಕರ ಬಗ್ಗೆ ಕನಿಕರ ಪಡುವುದೇ? ಅಥವಾ ನಮ್ಮ ಶಿಕ್ಷಣ ಪದ್ದತಿಯ ಬಗ್ಗೆ ಮರುಕ ಪಡುವುದೇ? ಏನೂ ತೋಚುವುದಿಲ್ಲ.ಮುಂದಿನ ದಿನಗಳನ್ನು ನೆನಸಿಕೊಂಡರೆ ಒಮ್ಮೊಮ್ಮೆ ನನಗಂತೂ ಗಾಭರಿಯಾಗುತ್ತೆ!vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-40675924339543728512010-08-11T20:38:44.628+05:302010-08-11T20:38:44.628+05:30ಇವತ್ತಿನ ಹೊಸ ಪೀಳಿಗೆಯಲ್ಲಿ ಬಹುತೇಕರು ಹೀಗೇ, ಹೊಸದಾಗಿ ಇಂಗ...ಇವತ್ತಿನ ಹೊಸ ಪೀಳಿಗೆಯಲ್ಲಿ ಬಹುತೇಕರು ಹೀಗೇ, ಹೊಸದಾಗಿ ಇಂಗ್ಲೀಷ ಕಲಿತ ದೋಸ್ತನೊಬ್ಬನನ್ನು ಕಾಣಲು ಆತನ ಗೆಳೆಯ ಬಂದನಂತೆ, ಆಗ ಸಹಜವಾಗಿ ಆತನ ತಂದೆ ಎಲ್ಲಿ ಎಂದು ಆತನ ಹತ್ತಿರ ಮನೆಯ ಹೊರಗಿನಿಂದಲೇ ಕೇಳಿದ್ದಾನೆ, ಆಗ ಈ ಇಂಗ್ಲೀಷ್ ಕಲಿಯುತ್ತಿರುವ ಪುಣ್ಯಾತ್ಮ " my father is no more " ಎಂದನಂತೆ, ಕಕ್ಕಾವಿಕ್ಕಿಯಾದ ಆ ಗೆಳೆಯ ಹೇಳಿದನಂತೆ ಈಗೆರಡು ಗಂಟೆ ಮೊದಲು ಮಾರ್ಕೆಟ್ಟಿನಲ್ಲಿ ನೋಡಿದ್ದೆನಲ್ಲೋ ಎಂದು, ಆಗ ಆಟ ಹೇಳಿದನಂತೆ " ಹೌದೌದು ಹೊರಗಡೆ ಹೋಗಿದ್ದಾರೆ " , ತಮಗೆ ಅರ್ಥವಾಗಿರಬಹುದು, ನಮಸ್ಕಾರV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-23786243111971424122010-08-10T19:12:41.389+05:302010-08-10T19:12:41.389+05:30ಛೇ!ಛೇ!kavinagarajhttps://www.blogger.com/profile/03441731601299137224noreply@blogger.com