tag:blogger.com,1999:blog-3011800053728614461.post2825351063152094155..comments2024-02-22T22:05:54.275+05:30Comments on ವೇದಸುಧೆ: ಸಂಕೀರ್ಣವಾಗುತ್ತಿರುವ ಸಂಬಂಧಗಳುUnknownnoreply@blogger.comBlogger1125tag:blogger.com,1999:blog-3011800053728614461.post-21159259149257824122011-07-17T07:22:33.181+05:302011-07-17T07:22:33.181+05:30ಸುರೇಶ್,
ನನ್ನ ಮನದಎಲ್ಲಾ ಚಿಂತನೆಗಳಿಗೆ ನೀವು ಅಕ್ಷರ ಕೊಟ್ಟ...ಸುರೇಶ್,<br />ನನ್ನ ಮನದಎಲ್ಲಾ ಚಿಂತನೆಗಳಿಗೆ ನೀವು ಅಕ್ಷರ ಕೊಟ್ಟಿದ್ದೀರಿ.ಲೇಖನ ಬಲು ಪ್ರಸ್ತುತ. ಆದರೆ ದುರ್ದೈವ ನೋಡಿ. ಇಂತಹ ಕಾಲೋಚಿತ ಲೇಖನಗಳನ್ನು ಓದಿ ಜೀವನಕ್ಕೆ ಅಳವಡಿಸಿಕೊಳ್ಳುವಷ್ಟು ಪುರಸೊತ್ತು ನಮ್ಮ ಯುವಜನತೆಗಿಲ್ಲ.ಇರಲಿ. ನಮ್ಮ ಪ್ರಯತ್ನದಲ್ಲಿ ನಾವು ಸಾಗೋಣ.ಒಂದುದಿನ ಸತ್ಯ ಅರ್ಥವಾಗುತ್ತೆ. ಅಷ್ಟು ಹೊತ್ತಿಗೆ ಬಲು ದೊಡ್ಡ ಡ್ಯಾಮೇಜ್ ಆಗಿರುತ್ತೆ.ಕಾಲಾಯ ತಸ್ಮೈ ನಮ:.<br />ಇದಕ್ಕೆ ಅಪವಾದ ಕುಟುಂಬಗಳು ಈಗಲೂ ಇವೆ. ಎಂಬುದಕ್ಕೆ ಒಂದು ಪುಟ್ಟ ಲೇಖನ ಇಲ್ಲಿ ಓದಿ.http://nammoorunammanenamjana.blogspot.com/2011/07/normal-0-false-false-false-en-us-x-none_14.htmlvedasudhehttps://www.blogger.com/profile/00612354393874564425noreply@blogger.com