tag:blogger.com,1999:blog-3011800053728614461.post3022512605929365782..comments2024-02-22T22:05:54.275+05:30Comments on ವೇದಸುಧೆ: ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ -2Unknownnoreply@blogger.comBlogger2125tag:blogger.com,1999:blog-3011800053728614461.post-6024543172927359642011-04-20T12:47:16.269+05:302011-04-20T12:47:16.269+05:30ಸತ್ = ಸತ್ತಾ, ಇರುವಿಕೆ, ಅರ್ಥಾತ್ ಸ್ಪಷ್ಟರೂಪದಲ್ಲಿ ಇರುವಿ...ಸತ್ = ಸತ್ತಾ, ಇರುವಿಕೆ, ಅರ್ಥಾತ್ ಸ್ಪಷ್ಟರೂಪದಲ್ಲಿ ಇರುವಿಕೆ, ನಿರ್ದಿಷ್ಟ ಲಕ್ಷಣಗಳೊಂದಿಗೆ ಇರುವಿಕೆ. ಇದಕ್ಕೆ ವಿರುದ್ಧವಾದದ್ದು, ಅರ್ಥಾತ್ ಸ್ಪಷ್ಟ ಲಕ್ಷಣಗಳಿಲ್ಲದಿರುವಿಕೆ. ಈ ಅಸತ್ ಕೂಡಾ ಇರಲಿಲ್ಲ.<br />ಎರಡನ್ನೂ ಕ್ರೂಢೀಕರಿಸಿಕೊಂಡರೆ, ನಮಗೆ ತಿಳಿಯುವುದಿಷ್ಟು.<br />ಏನೋ ಇತ್ತು, ಆದರೆ ಅದಕ್ಕೆ ನಿರ್ದಿಷ್ಟ ರೂಪವಿರಲಿಲ್ಲ.<br />ಸೃಷ್ಟಿಯ ಮುಂಚಿನ ಸ್ಥಿತಿ ಈ ಮಾತುಗಳಿಂದ ಸ್ಪಷ್ಟವಾಗಿವೆ.SUDHAKARA SHARMAhttps://www.blogger.com/profile/11058617516737180167noreply@blogger.comtag:blogger.com,1999:blog-3011800053728614461.post-75694934222608922232011-04-19T13:39:24.470+05:302011-04-19T13:39:24.470+05:30"ಅಸತ್ ನ ಆಸೀತ್" ಎಂಬಲ್ಲಿ ಅಸತ್ ಎನ್ನುವುದಕ್ಕೆ..."ಅಸತ್ ನ ಆಸೀತ್" ಎಂಬಲ್ಲಿ ಅಸತ್ ಎನ್ನುವುದಕ್ಕೆ "ಅಭಾವ" ಅಥವಾ "ಶೂನ್ಯ" ಎನ್ನುವ ಅರ್ಥ ಹೇಗೆ ಬಂತು ಎಂದು ತಿಳಿಸಬಹುದೇ ದಯವಿಟ್ಟು?ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.com