tag:blogger.com,1999:blog-3011800053728614461.post4104825570132166708..comments2024-02-22T22:05:54.275+05:30Comments on ವೇದಸುಧೆ: ಹೊತ್ತಿನ ಮಹತ್ವUnknownnoreply@blogger.comBlogger1125tag:blogger.com,1999:blog-3011800053728614461.post-41836413559245071032011-02-18T17:25:53.941+05:302011-02-18T17:25:53.941+05:30ನಾನು ಹಲವು ಭಾರಿ ಮನದಲ್ಲಿ ಯೋಚಿಸಿದ್ದುಂಟು" ಕಾಲ ಮಿಂ...ನಾನು ಹಲವು ಭಾರಿ ಮನದಲ್ಲಿ ಯೋಚಿಸಿದ್ದುಂಟು" ಕಾಲ ಮಿಂಚುತ್ತಿದೆಯಲ್ಲಾ! ಜೀವಿತದ ಐದು ದಶಕಗಳು ಕಳೆದು ಆರನೆಯದೂ ಮುಗಿಯುವ ಕಾಲ ಬಂದೇ ಬಿಟ್ಟಿತಲ್ಲಾ! ಇನ್ನು ಅದೆಷ್ಟು ದಿನಗಳೋ , ಕಂಡವರಾರು? ಒಂದೊಂದು ದಿನದ/ಒಂದೊಂದು ನಿಮಿಷದ ಸದ್ಬಳಕೆ ಆಗಬೇಕಲ್ಲಾ!! ಮನಸ್ಸಿನ ಆಳದಲ್ಲಂತೂ ಯೋಜನೆಗಳಿವೆ. ಅದರಂತೆ ಪ್ರಯತ್ನಗಳೂ ನಡೆದಿವೆ. ಅಂತೂ ಏನಾದರೊಂದು ನಾಲ್ಕು ಜನರಿಗೆ ನೆಮ್ಮದಿತರಬಲ್ಲ ಕಾರ್ಯಯೋಜನೆ ಚಾಲ್ತಿಗೆ ತರಲು ಆ ಸೂರ್ಯ ನಿಧಾನವಾಗಿಯೇ ಮುಳುಗಬೇಕು!!vedasudhehttps://www.blogger.com/profile/00612354393874564425noreply@blogger.com