tag:blogger.com,1999:blog-3011800053728614461.post5245069277499621684..comments2024-02-22T22:05:54.275+05:30Comments on ವೇದಸುಧೆ: ನಿಮ್ಮೊಡನೆUnknownnoreply@blogger.comBlogger3125tag:blogger.com,1999:blog-3011800053728614461.post-43328515413652164212011-08-30T07:37:30.231+05:302011-08-30T07:37:30.231+05:30ತಮ್ಮೆಲ್ಲರ ಶರಣು,ಪ್ರಣಾಮಗಳು ನಾರಾಯಣ ಸ್ಮರಣಪೂರ್ವಕ ಆತನಿಗೆ...ತಮ್ಮೆಲ್ಲರ ಶರಣು,ಪ್ರಣಾಮಗಳು ನಾರಾಯಣ ಸ್ಮರಣಪೂರ್ವಕ ಆತನಿಗೆ ವರ್ಗಾಯಿಸಲ್ಪಟ್ಟಿವೆ, ವೇದಸುಧೆಯನ್ನು ಮೆಚ್ಚಿ ಬರೆದ ತಮಗೆ ಮತ್ತೊಮ್ಮೆ ವಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-25585552573590299902011-08-29T12:42:16.471+05:302011-08-29T12:42:16.471+05:30ಶ್ರೀಭಟ್ ಅವರಿಗೆ,
My Humble Pranams with Gratitude ...ಶ್ರೀಭಟ್ ಅವರಿಗೆ,<br /> My Humble Pranams with Gratitude to you for all the WONDERFUL inputs & articles you are churning out day-after-day !!!...Looking forward to your continued good efforts ..... Thank You !!!bkjagadishnoreply@blogger.comtag:blogger.com,1999:blog-3011800053728614461.post-58311703998371187952011-08-27T20:55:31.970+05:302011-08-27T20:55:31.970+05:30ಸಂಸ್ಕಾರ ಸೌರಭವನ್ನು ಬಹುಷ: ಅಮೇರಿಕದಲ್ಲಿರುವ ಆರ್.ಎಸ್.ಎಸ್...ಸಂಸ್ಕಾರ ಸೌರಭವನ್ನು ಬಹುಷ: ಅಮೇರಿಕದಲ್ಲಿರುವ ಆರ್.ಎಸ್.ಎಸ್. ಕಾರ್ಯಕರ್ತರೊಬ್ಬರು ನಡೆಸುತ್ತಿರಬಹುದು. ಪ್ರಚಾರಬಯಸದ ಅವರು ಎಲ್ಲೂ ಅವರ ಹೆಸರು ಹೇಳಿಲ್ಲ.ಬ್ಲಾಗನ್ನು ಒಮ್ಮೆ ಕಣ್ಣಾಡಿಸಿದೆ. ಚೆನ್ನಾಗಿದೆ. ಅದರಲ್ಲೂ ಯುವ ದಂಪತಿಗಳು ಒಂದು ಮಗುವಿಗೆ ಜನ್ಮ ನೀಡಿದಾಗ ಮಗು ಬೆಳೆಯುತ್ತಾ ಹೋದಂತೆ ಮಗುವಿಗೆ ಸಂಸ್ಕಾರ ಕೊಡಲು ಚಡಪಡಿಸುತ್ತಾರೆ. ಅಂತವರಿಗೆ ಸರಳವಾದ ಶ್ಲೋಕಗಳು ಇಲ್ಲಿವೆ. ಅದರ ಉಪಯೋಗ ಎಲ್ಲರೂ ಪಡೆಯಲೇ ಬೇಕು. http://www.balsanskar.com ಕೂಡ ಚೆನ್ನಾಗಿದೆ.ಮಾಹಿತಿ ನೀಡಿದ ನಿಮಗೆ ಶರಣುvedasudhehttps://www.blogger.com/profile/00612354393874564425noreply@blogger.com