tag:blogger.com,1999:blog-3011800053728614461.post6037305545368532333..comments2024-02-22T22:05:54.275+05:30Comments on ವೇದಸುಧೆ: ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆUnknownnoreply@blogger.comBlogger2125tag:blogger.com,1999:blog-3011800053728614461.post-10802495857169735522015-09-30T14:17:52.891+05:302015-09-30T14:17:52.891+05:30ಸರಿ ಸರ್ ನಿಮ್ಮ ಮಾತಿನಿಂದ ಮಾನಸಿಕ ನೆಮ್ಮದಿ ಸಿಕ್ಕಿದೆ. ನಿ...ಸರಿ ಸರ್ ನಿಮ್ಮ ಮಾತಿನಿಂದ ಮಾನಸಿಕ ನೆಮ್ಮದಿ ಸಿಕ್ಕಿದೆ. ನಿಮ್ಮಿಂದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಹಾಗೂ ಪ್ರೀತಿ ವಿಶ್ವಾಸದಿಂದ ಬಾಳುವಹಗಾಗಲಿ.
Reehana Firdose
vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-29150682354687632502015-09-30T11:55:27.977+05:302015-09-30T11:55:27.977+05:30ಧನ್ಯವಾದಗಳು ಸರ್.
ಎಲ್ಲರು ಆರೋಗ್ಯವಾಗಿ ಬಾಳಬೇಕು ಇದೆ ಮುಖ...ಧನ್ಯವಾದಗಳು ಸರ್.
ಎಲ್ಲರು ಆರೋಗ್ಯವಾಗಿ ಬಾಳಬೇಕು ಇದೆ ಮುಖ್ಯ ಉದ್ದೇಶವಾಗಿದೆ. ಹಾಗೂ ಎಲ್ಲರಲ್ಲೂ ಏಕಥೆ ಭಾವನೆಯಿಂದ ಇರಬೇಕು ಹಿರಿಯರು ಈ ಮಾತುಗಳನ್ನು ಹೇಳಿದರೆ ಕೆಲವರು ಅರಿತು ಕೊಳ್ಳುತ್ತಾರೆ. ಆದ್ದರಿಂದ ನಿಮ್ಮಿಂದ ಈ ಒಳ್ಳೆಯ ಕಾರ್ಯ ಕೈಗೊಳ್ಳಲ್ಲಿ. ನಿಮ್ಮ ಸಹಕಾರ ಹಾಗೂ ಸ್ಪಧನೆಗೆ ನನ್ನ ಧನ್ಯವಾದಗಳು. ಸರ್ ನನ್ನ ಕನ್ನಡ ಪದಗಳಲ್ಲಿ ಯೇನಾದರು ತಪ್ಪಿದ್ದರೆ ಕ್ಷಮೀಸಿ ನನ್ನಗೆ ಕನ್ನಡ ಸರಿಯಾಗಿ ಬರಲ್ಲ. ಪದಗಳು ತಪ್ಪಿದ್ದಲ್ಲಿ ಮತ್ತೊಮ್ಮೆ ಕ್ಷಮೇ ಯಾಚಿಸುತ್ತೇನೆ.
Reehana Firdose
ನಮಸ್ತೆ ಸೋದರಿ,
ಅಕ್ಷರ ತಪ್ಪಾದರೇನಂತೆ ನಿಮ್ಮ ಭಾವನೆಗೆ ಬೆಲೆ ಕಟ್ಟಲಾದೀತೇ?
ನಿಮ್ಮ ಆಸಕ್ತಿಗೆ ನಾನು ಸ್ಪಂಧಿಸಲೇ ಬೇಕು. ಬರುವುದಂತೂ ನಿಶ್ಚಿತ. ನವಂಬರ್ ನಲ್ಲಿ ಆಗಬಹುದು. ನಮಸ್ಕಾರ.
-ಹರಿಹರಪುರಶ್ರೀಧರ್vedasudhehttps://www.blogger.com/profile/00612354393874564425noreply@blogger.com