tag:blogger.com,1999:blog-3011800053728614461.post6719217982805800954..comments2024-02-22T22:05:54.275+05:30Comments on ವೇದಸುಧೆ: Unknownnoreply@blogger.comBlogger8125tag:blogger.com,1999:blog-3011800053728614461.post-55092785114240111972010-08-06T15:13:16.434+05:302010-08-06T15:13:16.434+05:30Hi Nagaraj , it's so apt ,relevant & timel...Hi Nagaraj , it's so apt ,relevant & timely !!...thank you for sharing ...btw can I share this and many of your other posts with my friends on the net ??...ofcourse ,there will be a mention of YOUR NAME whenever I share !....bkjagadishhttps://www.blogger.com/profile/13030434610850986869noreply@blogger.comtag:blogger.com,1999:blog-3011800053728614461.post-11748444536776667982010-07-23T20:55:54.711+05:302010-07-23T20:55:54.711+05:30ನಾಗರಾಜ್
ಯಾಂತ್ರಿಕವಾಗಿ ಕವನ ಓದಿದ್ದ ನಾನು ಮತ್ತೆ ಓದಬೇಕಿನ...ನಾಗರಾಜ್<br />ಯಾಂತ್ರಿಕವಾಗಿ ಕವನ ಓದಿದ್ದ ನಾನು ಮತ್ತೆ ಓದಬೇಕಿನಿಸಿ ಓದಿದೆ.ಅಬ್ಭಾ! ಎಷ್ಟು ಚೆನ್ನಾಗಿ ಬರೆದಿದ್ದೀರಿ! ನಾನೂ ಹೀಗೆಯೇ ಅನೇಕಭಾರಿ ಯೋಚಿಸಿದ್ದುಂಟು, ಪ್ರಾಯಶ: ನಾನೂ ಒಂದು ಕವನ ಹೀಗೇ -ಇದೇ ಅರ್ಥ ಬರುವಂತೆ ಗೀಜಿರುವೆ.ಅದೆಲ್ಲಿ ಹೋಯ್ತೋ, ಈಗೇಕೆ ಹುಡುಕಲಿ! ಇಂತಾ ಅದ್ಭುತ ಕವನ ಓದುತ್ತಿರುವಾಗ!<br />ಈ ಕವನವನ್ನು ಹಾಡಲು ಅನುಕೂಲವಾಗುವಂತೆ ಸಣ್ಣಪುಟ್ಟ ಬದಲಾವಣೆ ಮಾಡಿದರೆ ಭಾವಪೂರ್ಣವಾಗಿ ಹಾಡಲೂ ಬಹುದು. ಹೀಗೆಯೇ ಬರೆಯುತ್ತಿರಿ, ಭಗವದ್ ಚಿಂತನೆ ಕೊಡುವ ಸಮಾಧಾನವನ್ನು ಬೇರೆ ಯಾವುದೂ ಕೊಡುವುದಿಲ್ಲ. ಇದಕ್ಕಿಂತ ಬೇರೆ ಪೂಜೆ ಬೇಕೆ?vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-63456751118412900512010-07-23T16:39:44.629+05:302010-07-23T16:39:44.629+05:30ಧನ್ಯವಾದಗಳು, ಶ್ರೀಧರ್ ಮತ್ತು ವಿ.ಆರ್. ಭಟ್ ರವರುಗಳಿಗೆ.ಧನ್ಯವಾದಗಳು, ಶ್ರೀಧರ್ ಮತ್ತು ವಿ.ಆರ್. ಭಟ್ ರವರುಗಳಿಗೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-27290117619535202482010-07-23T16:00:19.229+05:302010-07-23T16:00:19.229+05:30ನಾಗರಾಜರೇ ಚೆನ್ನಾಗಿದೆ ನಿಮ್ಮ ಸುಪ್ರಭಾತ ಕವನನಾಗರಾಜರೇ ಚೆನ್ನಾಗಿದೆ ನಿಮ್ಮ ಸುಪ್ರಭಾತ ಕವನV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-75864084395063308222010-07-23T13:23:34.767+05:302010-07-23T13:23:34.767+05:30ಸಧ್ಯದಲ್ಲೇ ನಿಮ್ಮ ಕವನಗಳಸಂಗ್ರಹ ಪುಸ್ತಕರೂಪದಲ್ಲಿ ತರಬೇಕಾಗ...ಸಧ್ಯದಲ್ಲೇ ನಿಮ್ಮ ಕವನಗಳಸಂಗ್ರಹ ಪುಸ್ತಕರೂಪದಲ್ಲಿ ತರಬೇಕಾಗಬಹುದಲ್ಲವೇ? ಆ ಸಮಯಕ್ಕೆ ವೇದಸುಧೆ ಬಳಗದ ಪುಸ್ತಕ ಪ್ರಕಟಿಸುವ ಸಾಹಸ ಮಾಡಿಬಿಡೋಣ. ಬಳಗದ ಉಳಿದವರು ಏನಂತೀರಿ?hariharapurasridharhttps://www.blogger.com/profile/09773875997683353940noreply@blogger.comtag:blogger.com,1999:blog-3011800053728614461.post-81187095528185413862010-07-23T13:19:19.203+05:302010-07-23T13:19:19.203+05:30ಧನ್ಯವಾದಗಳು, ನಾವಡ ಮತ್ತು ಸೀತಾರಾಮರಿಗೆ.ಧನ್ಯವಾದಗಳು, ನಾವಡ ಮತ್ತು ಸೀತಾರಾಮರಿಗೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-50860118837240377482010-07-23T00:05:22.643+05:302010-07-23T00:05:22.643+05:30ಚೆಂದದ ಸುಪ್ರಭಾತ ಅದು ದೇವರಿಂದ ಮನುಜಗೆ!!ಚೆಂದದ ಸುಪ್ರಭಾತ ಅದು ದೇವರಿಂದ ಮನುಜಗೆ!!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3011800053728614461.post-10859527574627215182010-07-22T18:00:53.015+05:302010-07-22T18:00:53.015+05:30ಹೌದು! ಎಲ್ಲವುದಕ್ಕೂ ಸಮಯವಿದೆ. ದೇವರೊ೦ದಿಗೆ ಕಳೆಯಲು ಮಾತ್ರ...ಹೌದು! ಎಲ್ಲವುದಕ್ಕೂ ಸಮಯವಿದೆ. ದೇವರೊ೦ದಿಗೆ ಕಳೆಯಲು ಮಾತ್ರ ಇಲ್ಲ! ಅರ್ಥಗರ್ಭಿತ.ವ೦ದನೆಗಳು.KALADAKANNADIhttps://www.blogger.com/profile/13111204593770391887noreply@blogger.com