tag:blogger.com,1999:blog-3011800053728614461.post7675479802304459345..comments2024-02-22T22:05:54.275+05:30Comments on ವೇದಸುಧೆ: "ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ"Unknownnoreply@blogger.comBlogger5125tag:blogger.com,1999:blog-3011800053728614461.post-46901085104768073712010-09-23T11:21:06.759+05:302010-09-23T11:21:06.759+05:30ನನಗೆ ತಿಳಿದಂತೆ ವೇದಸುಧೆಯ ಮೂಲೋದ್ದೇಶ ಸತ್ಯಾನ್ಷೇಷಣೆ - ಯಾ...ನನಗೆ ತಿಳಿದಂತೆ ವೇದಸುಧೆಯ ಮೂಲೋದ್ದೇಶ ಸತ್ಯಾನ್ಷೇಷಣೆ - ಯಾವುದೇ ವಸ್ತು ಅಥವಾ ಆಚಾರ-ವಿಚಾರಗಳ ಬಗ್ಗೆ. ಪ್ರಾಮಾಣಿಕವಾಗಿ ನೋಡಿದರೆ ನಿಜವಾದ ಸತ್ಯವನ್ನು ಅರಿತವರು ಬಹಳ ವಿರಳ. ಬಹುಮಂದಿಗೆ (ನನ್ನನ್ನೂ ಸೇರಿ) ನಿಜವಾದ 'ಸತ್ಯ' ಏನೆಂಬುದೇ ಅರಿಯದು. ಬಹಳ ಸೀಮಿತ ಅರ್ಥದಲ್ಲಿ ನೋಡುವುದಾದರೆ, ಯಾವುದೇ ಆಚಾರ-ವಿಚಾರಗಳ ಬಗ್ಗೆ, ಲಭ್ಯವಿರುವ ಮತ್ತು ತಿಳಿದಿರುವ ಮಾಹಿತಿಯ ಹಿನ್ನೆಲೆಯಲ್ಲಿ, ಯಾವುದನ್ನು ನಮ್ಮ ಅಂತರಾತ್ಮ ಸರಿಯೆಂದು ಒಪ್ಪಿಕೊಳ್ಳುತ್ತದೆಯೋ ಅದೇ ಅಂತಿಮವಾದ 'ಸತ್ಯ'. ಅಂತಹ ಸತ್ಯವನ್ನು ಹುಡುಕುವಲ್ಲಿ ವೇದಸುಧೆಯ ಈ ವಿಚಾರ ಮಂಥನ ನಿಜಕ್ಕೂ ನೆರವಾಗಬಲ್ಲದು. ಮೇಲೆ ತಿಳಿಸಿದಂತೆ ವಿಷಯ ಮಂಡನೆಯಷ್ಟೇ ವೇದಸುಧೆಯ ಕಾರ್ಯ; ವಿಷಯ ಮಂಥನ ಮತ್ತು ಮನನ ಅವರವರಿಗೆ ಬಿಟ್ಟದ್ದು.KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-6872570394583448122010-09-22T21:11:19.923+05:302010-09-22T21:11:19.923+05:30ಆತ್ಮೀಯ ಭಟ್ಟರೇ,
ಆಡಿಯೋ/ವೀಡಿಯೋ ನೋಡಿ/ಕೇಳಿ ಬರಹ ರೂಪಕ್ಕೆ...ಆತ್ಮೀಯ ಭಟ್ಟರೇ,
ಆಡಿಯೋ/ವೀಡಿಯೋ ನೋಡಿ/ಕೇಳಿ ಬರಹ ರೂಪಕ್ಕೆ ತರುತ್ತೀರಾ?
ಹಾಗೆ ಆಗಲಿ, ಎಂದರೆ ಹೀಗೆ ತಿಳಿಯಲೆ?
-ಶ್ರೀಧರ್vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-15971510873995505772010-09-22T17:35:01.882+05:302010-09-22T17:35:01.882+05:30haage aagali!haage aagali!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-90424170048237557292010-09-22T17:00:04.289+05:302010-09-22T17:00:04.289+05:30ದಯವಿಟ್ಟು ಪ್ರವಚನಗಳ ಗದ್ಯ ರೂಪ ವನ್ನೂ ಸಹ
ಇಲ್ಲಿ ಕೊಡಿ. ಧ...ದಯವಿಟ್ಟು ಪ್ರವಚನಗಳ ಗದ್ಯ ರೂಪ ವನ್ನೂ ಸಹ
ಇಲ್ಲಿ ಕೊಡಿ. ಧ್ವನಿ ಕೆಲವೊಮ್ಮೆ ಸರಿಯಾಗಿ ಕೇಳದು ಮತ್ತು
ಡೌನ್ಲೋಡ್ ಆಗೋಕೆ ಸ್ವಲ್ಪಕಷ್ಟ
ಸ್ವರ್ಣAnonymousnoreply@blogger.comtag:blogger.com,1999:blog-3011800053728614461.post-85798521455256384632010-09-22T16:48:15.252+05:302010-09-22T16:48:15.252+05:30ಪ್ರಿಯ ಶ್ರೀಧರ್, ಈ ವಿಚಾರದಲ್ಲಿ ನಾನು ಸಹಮತನಿದ್ದೇನೆ.ಪ್ರಿಯ ಶ್ರೀಧರ್, ಈ ವಿಚಾರದಲ್ಲಿ ನಾನು ಸಹಮತನಿದ್ದೇನೆ.kavinagarajhttps://www.blogger.com/profile/03441731601299137224noreply@blogger.com