tag:blogger.com,1999:blog-3011800053728614461.post8434489841944200915..comments2024-02-22T22:05:54.275+05:30Comments on ವೇದಸುಧೆ: ಯೋಚಿಸಲೊ೦ದಿಷ್ಟು...೫೦Unknownnoreply@blogger.comBlogger5125tag:blogger.com,1999:blog-3011800053728614461.post-28361993158283009472012-05-03T22:06:32.694+05:302012-05-03T22:06:32.694+05:30ದಯಮಾಡಿ ಬನ್ನಿ ಮೇಡಮ್.ದಯಮಾಡಿ ಬನ್ನಿ ಮೇಡಮ್.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-42554839542918223882012-05-03T16:09:11.137+05:302012-05-03T16:09:11.137+05:30ಅಭಿನಂದನೆಗಳು ಸರ್ಅಭಿನಂದನೆಗಳು ಸರ್Swarnahttps://www.blogger.com/profile/07755878001911618838noreply@blogger.comtag:blogger.com,1999:blog-3011800053728614461.post-295429239590218702012-05-01T16:18:17.997+05:302012-05-01T16:18:17.997+05:30ರಾಘವೇಂದ್ರ, ಸುಬ್ರಹ್ಮಣ್ಯ ಮತ್ತು ವೇದಸುಧೆಯ ಅಭಿಮಾನಿಗಳೇ, ...ರಾಘವೇಂದ್ರ, ಸುಬ್ರಹ್ಮಣ್ಯ ಮತ್ತು ವೇದಸುಧೆಯ ಅಭಿಮಾನಿಗಳೇ, ಮಗನ ಮದುವೆ ಕೆಲಸಗಳ ಒತ್ತಡದಲ್ಲಿ ವೇದಸುಧೆಯನ್ನು ನಾನು ನೋಡಲು ಸಮಯಾವಕಾಶವಾಗುತ್ತಿಲ್ಲ.ಆದರೂ ಲೇಖಕರು ಅಭಿಮಾನಿಗಳು ವೇದಸುಧೆಯ ಮೇಲೆ ಇಟ್ಟಿರುವ ಪ್ರೀತಿಯಿಂದ ನಿತ್ಯವೂ ವೇದಸುಧೆಯಲ್ಲಿ ಹಳೆಯ ಬರಹಗಳು, ಆಡಿಯೋಗಳು, ವೀಡಿಯೋಗಳನ್ನು ನೋಡುತ್ತಾ ಪ್ರತಿಕ್ರಿಯೆ ನೀಡುತ್ತಿರುವ ಅಭಿಮಾನಿಗಳ ಪ್ರೀತಿಗೆ ಶರಣು. ಮಗನ ಮದುವೆಗೆ ಕೆಲವರಿಗೆ ಮೇಲ್ ನಲ್ಲಿ ಆಹ್ವಾನಿಸಿರುವೆ. ವಿಳಾಸ ದೊರೆಯದವರಿಗೆ ವೇದಸುಧೆಯಲ್ಲಿಯೇ ತೆರೆದ ಆಹ್ವಾನ ನೀಡುವೆ. ಬೆಂಗಳೂರಿನಲ್ಲಿ ಇದೇ ಏಳರಂದು ನಡೆಯಲಿರುವ ನನ್ನ ಮಗನ ಮದುವೆಗೆ ಮತ್ತು ಇದೇ ಹದಿಮೂರರಂದು ಹಾಸನದಲ್ಲಿ ನಡೆಯುವ ಆರತಕ್ಷತೆಗೆ ದಯಮಾಡಿ ಬಂದು ಹರಸಿರೆಂದು ವಿನಂತಿಸುವೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-1769516578585801492012-05-01T12:15:01.231+05:302012-05-01T12:15:01.231+05:30ಸುಬ್ರಹ್ಮಣ್ಯರೇ,
ಈ ಸ೦ಭ್ರಮಕ್ಕೆ ಈ ಸರಣಿಗೆ ನೀವು ತೋರುತ್ತ...ಸುಬ್ರಹ್ಮಣ್ಯರೇ,<br /><br />ಈ ಸ೦ಭ್ರಮಕ್ಕೆ ಈ ಸರಣಿಗೆ ನೀವು ತೋರುತ್ತಿರುವ ಸತತ ಒಲವು ಹಾಗೂ ನೀಡುತ್ತಿರುವ ಪ್ರೇರಣೆಯೇ ಕಾರಣವೆ೦ದರೆ ಅತಿಶಯೋಕ್ತಿಯಲ್ಲ! ನಿಮ್ಮ ನಿರ೦ತರ ಪ್ರೋತ್ಸಾಹದಿ೦ದ ಇಲ್ಲಿಯವರೆಗೆ ಬ೦ದು ತಲುಪಿದ್ದೇನೆ. ಅದಕ್ಕಾಗಿ ನಿಮಗೆ ನಾನು ಚಿರಋಣಿ.<br />ನಮಸ್ಕಾರಗಳೊ೦ದಿಗೆ,<br />ನಿಮ್ಮವ ನಾವಡ.KALADAKANNADIhttps://www.blogger.com/profile/13111204593770391887noreply@blogger.comtag:blogger.com,1999:blog-3011800053728614461.post-32579034796354531222012-05-01T07:15:26.304+05:302012-05-01T07:15:26.304+05:30ಐವತ್ತು ಕಂತುಗಳನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು. ತಿಳಿದ...ಐವತ್ತು ಕಂತುಗಳನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು. ತಿಳಿದುಕೊಳ್ಳಬೇಕಾದುದದನ್ನು ಸತತವಾಗಿ ಕೊಡುತ್ತಿರುವ ನಿಮಗೆ ಅನೇಕ ಧನ್ಯವಾದಗಳು.Subrahmanyahttps://www.blogger.com/profile/18168535406370664157noreply@blogger.com