tag:blogger.com,1999:blog-3011800053728614461.post8538215826059280321..comments2024-02-22T22:05:54.275+05:30Comments on ವೇದಸುಧೆ: ವಿವೇಕ ಚೂಡಾಮಣಿ -ಭಾಗ-2Unknownnoreply@blogger.comBlogger5125tag:blogger.com,1999:blog-3011800053728614461.post-15148891138184423642011-07-31T19:07:51.000+05:302011-07-31T19:07:51.000+05:30ಶ್ರೀಯುತ ಸುಬ್ರಹ್ಮಣ್ಯರಿಗೆ ಅವರ ’ವಿವೇಕ ಚೂಡಾಮಣಿ’ ಎಂಬ ಬ್...ಶ್ರೀಯುತ ಸುಬ್ರಹ್ಮಣ್ಯರಿಗೆ ಅವರ ’ವಿವೇಕ ಚೂಡಾಮಣಿ’ ಎಂಬ ಬ್ಲಾಗಿನಲ್ಲಿ ಜಿಜ್ಞಾಸೆಯ ಕುರಿತಾಗಿ ಕೆಲವು ಉದಾಹರಣೆ ನೀಡಲು ಈಗ ಗಂಟೆ ಮೊದಲು ಪ್ರತಿಕ್ರಿಯೆ ಹಾಕಿದ್ದೆ, ಅದನ್ನೇ ಓದುಗರು ಬಯಸುವುದು. ಮುಂದಿನ ಕಂತುಗಳಲ್ಲಿ ಆ ಪ್ರಯತ್ನ ನಡೆಯಲಿ. ಓದುಗರಲ್ಲಿ ಯಾರೋ ಶ್ರೀ ಸುಧಾಕರ ಚತುರ್ವೇದಿಗಳ ವಿಳಾಸ ಕೇಳಿದ್ದಾರೆ, ಶ್ರೀಧರರೇ ದಯವಿಟ್ಟು ಸಾಧ್ಯವಾದರೆ ಅದನ್ನು ಒದಗಿಸಿಕೊಡಿ. ಎಲ್ಲರಿಗೊ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-12147394475131774992011-07-30T23:51:15.546+05:302011-07-30T23:51:15.546+05:30Can anyone provide the contact address of famous p...Can anyone provide the contact address of famous person Sudhakara Chaturvedi... I want to visit him once...Anonymousnoreply@blogger.comtag:blogger.com,1999:blog-3011800053728614461.post-16676242249552344482011-07-30T23:48:49.027+05:302011-07-30T23:48:49.027+05:30This comment has been removed by the author.ravi nandanhttps://www.blogger.com/profile/00592704659439067862noreply@blogger.comtag:blogger.com,1999:blog-3011800053728614461.post-66888644780905156272011-07-30T12:26:39.167+05:302011-07-30T12:26:39.167+05:30ವಿವೇಕ ಚೂಡಾಮಣಿಯ ಭಾವಾರ್ಥ ಮಂಡಿಸುವ ನಿಮ್ಮ ಪ್ರಯತ್ನ ನಿಜಕ್...ವಿವೇಕ ಚೂಡಾಮಣಿಯ ಭಾವಾರ್ಥ ಮಂಡಿಸುವ ನಿಮ್ಮ ಪ್ರಯತ್ನ ನಿಜಕ್ಕೂ ಸ್ವಾಗತಾರ್ಹ. ಆರಂಭದಲ್ಲೇ ನೀವು ಬಹಳ ಸರಳವಾಗಿ, ನೇರವಾಗಿ ಮತ್ತು ಮನಮುಟ್ಟುವಂತೆ ವಿಷಯಗಳನ್ನು ತಿಳಿಸಿದ್ದೀರಿ. ವೇದಸುಧೆಗೆ ಇದು ಮತ್ತೊಂದು ಮುಕುಟ. ನಿಮಗೆ ನಮಸ್ಕಾರಗಳುKAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-80151187728172483582011-07-29T08:55:36.896+05:302011-07-29T08:55:36.896+05:30ಧನ್ಯವಾದ ಶ್ರೀಧರರೇ, ’ವಾದೇ ವಾದೇ ಜಾಯತೇ ತತ್ತ್ವ ವಿಚಾರ:’ ...ಧನ್ಯವಾದ ಶ್ರೀಧರರೇ, ’ವಾದೇ ವಾದೇ ಜಾಯತೇ ತತ್ತ್ವ ವಿಚಾರ:’ ಎನ್ನುವಂತೆ ಜಿಜ್ಞಾಸೆಗಳು ಹೊಸ ಹೊಳಹನ್ನು ತೆರೆದಿಡುತ್ತದೆ. ಮುಂದುವರಿಯಲಿ...Subrahmanyahttps://www.blogger.com/profile/03752989563162877894noreply@blogger.com