ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Sunday, April 2, 2017

ಹಾಸನದಲ್ಲಿ ನೂತನ ಯೋಗ ಕೇಂದ್ರ ಶುಭಾರಂಭ

ಹಾಸನ ನಗರದ ಅಶೋಕ ನಗರ ಬಡಾವಣೆಯಲ್ಲಿ  ನಿರ್ಮಾಣವಾಗಿರುವ  ಕಡಗೋಲು ಶ್ರೀ ಕೃಷ್ಣ ದೇವಾಲಯದಲ್ಲಿ ನೂತನ ಯೋಗ ಕೇಂದ್ರ ಆರಂಭ. ತನ್ನಿಮಿತ್ತ ರಾಷ್ಟ್ರ ಯಜ್ಞ .
Image may contain: 7 people, people sitting

ಶ್ರೀಧರ್ ಪ್ರಾಸ್ತಾವಿಕ ನುಡಿ
Image may contain: 8 people, people standing

ನಗರ ಯುವ ಪ್ರಭಾರಿ ಶ್ರೀ ಮಂಜು ಅವರಿಂದ ಯೋಗಾಭ್ಯಾಸ ತರಗತಿ,
Image may contain: one or more people and people sitting
 ದೇವಾಲಯ ಸಮಿತಿಅಧ್ಯಕ್ಷರಾದ ಶ್ರೀ ಗೋವಿಂದ ರಾಜಶ್ರೇಷ್ಠಿಯವರಿಂದ ಉದ್ಘಾಟನಾ ನುಡಿ ಜಿಲ್ಲಾ ಪರಿಷತ್ ಭೂತಪೂರ್ವ ಅಧ್ಯಕ್ಷರಾ ಶ್ರೀ ಅಣ್ಣಪ್ಪಶೆಟ್ಟರು ಮತ್ತು ಬಡಾವಣೆಯ ಯುವಶಕ್ತಿ ಸಂಘದ ಸದಸ್ಯರು
Image may contain: 6 people, people standing and people sitting

Image may contain: one or more people and indoor


Image may contain: 3 people, people sitting and crowd


Image may contain: 3 people, people sitting and crowd


Image may contain: one or more people and people standing

Image may contain: one or more people, people sitting and indoor

Friday, March 31, 2017

ಅರ್ಥ ಪೂರ್ಣ ರಾಷ್ಟ್ರೀಯ ಮಹಿಳಾ ದಿನಾಚರಣೆ

Image may contain: 6 people, people standing

ದಿನಾಂಕ 31.3.2017 ಶುಕ್ರವಾರ ಸಂಜೆ 6.00 ಗಂಟೆಗೆ ಹಾಸನದ pwd ರಾಮಮಂದಿರದಲ್ಲಿ  ನಡೆದ ಮಹಿಳಾ ದಿನಾಚರಣೆ
Image may contain: one or more people, people standing and indoor

Image may contain: one or more people, people sitting, table and indoor