Pages

Saturday, May 7, 2011

ಕನ್ನಡ ಸ್ಲೇಟ್

ಮಿತ್ರರಾದ ವಿಕಾಸ್ ಹೆಗ್ಗಡೆಯವರು ತಮ್ಮ ವಿಕಾಸವಾದ ಬ್ಲಾಗ್ ನಲ್ಲಿ ಕನ್ನಡ ಸ್ಲೇಟ್ ಪ್ರಕಟಿಸಿದ್ದಾರೆ. ವೇದಸುಧೆಯ ಬ್ಲಾಗ್ ನ ಕೆಳತುದಿಯಲ್ಲಿ  ಸ್ಲೇಟ್ ಇದೆ. ಕನ್ನಡದಲ್ಲಿ ಇಲ್ಲಿ ಬರೆಯಿರಿ. ಕಾಪಿ ಮಾಡಿಕೊಳ್ಳಿ, ಎಲ್ಲಿಗೆ ಬೇಕೋ ಅಲ್ಲಿಗೆ ಪೇಸ್ಟ್ ಮಾಡಿ. ನಂತರ ಒರೆಸಿ.

ವಾರ್ಷಿಕೋತ್ಸವ ಉಪನ್ಯಾಸಗಳ ಕ್ಲಿಪ್

ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ವೇದಸುಧೆಯ ವಾರ್ಷಿಕೋತ್ಸವವವು ಮುಗಿದು ಮೂರ್ನಾಲ್ಕು ತಿಂಗಳಾಗಿದ್ದರೂ ಅದರ ನೆನಪು ಮಾಸಿಲ್ಲ. ಅನೇಕರು ಅಂದಿನ ವಿಚಾರಸಂಕಿರಣದ ಉಪನ್ಯಾಸಗಳನ್ನು ಕೇಳಬೇಕೆಂದು ಅಪೇಕ್ಷೆಪಟ್ಟು ದೂರವಾಣಿ ಕರೆಯನ್ನು ಮಾಡುತ್ತಿದ್ದಾರೆ.ಅವರ ಅಭಿಮಾನಕ್ಕೆ ವೇದಸುಧೆಯು ಸ್ಪಂಧಿಸುತ್ತಾ ಇಂದಿನಿಂದ ಕೆಲವು ಉಪನ್ಯಾಸಗಳ ಕ್ಲಿಪ್ ಗಳನ್ನು ಪ್ರಕಟಿಸುತ್ತಿದೆ.ಮೊದಲನೆಯ ಕಂತು ಶ್ರೀ ದಕ್ಷಿಣಾಮೂರ್ತಿಯವರ ವಿಚಾರ ಮಂಡನೆ. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.