ವೇದಮಂತ್ರವನ್ನು ಕಲಿಸುವುದಷ್ಟೇ ವೇದಭಾರತಿಯ ಉದ್ಧೇಶವಲ್ಲ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡು ಅಲ್ಲೂ ವೇದದ ಅರಿವು ಮೂಡಿಸಲು ವೇದ ಭಾರತಿಯು ನಡೆಸಿದ ಚಿಂತನ ಘೋಷ್ಠಿ.
ನನ್ನನ್ನು ಸಭೆಯಲ್ಲಿ ಹುಡುಕ ಬೇಡಿ, ನಾನು ಚಿತ್ರೀಕರಣ ನಡೆಸುತ್ತಿದ್ದೆ.
-ಹರಿಹರಪುರಶ್ರೀಧರ್
ಅಗ್ನಿಹೋತ್ರದಿಂದ ಆರಂಭ
ಶ್ರೀ ರಾಕೇಶ್,ಡಾ.ವೀರಭದ್ರಪ್ಪ, ಶ್ರೀ ಕವಿನಾಗರಾಜ್ ಮತ್ತು ಮಾತನಾಡುತ್ತಿರುವವರು ಶ್ರೀ ಕೆ.ಪಿ.ಎಸ್.ಪ್ರಮೋದ್ |
ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್ |
ನನ್ನನ್ನು ಸಭೆಯಲ್ಲಿ ಹುಡುಕ ಬೇಡಿ, ನಾನು ಚಿತ್ರೀಕರಣ ನಡೆಸುತ್ತಿದ್ದೆ.
-ಹರಿಹರಪುರಶ್ರೀಧರ್