
ನಿಘಂಟು ತಜ್ಞ
ಪ್ರೊ.ಜಿ.ವೆಂಕಟಸುಬ್ಬಯ್ಯನವರಿಂದ
ಹಾಸನದ ಶ್ರೀ ಸುಧಾರ್ಥಿಯವರ
ಸಿರಿಭೂವಲಯ ಸಾಗರರತ್ನಮಂಜೂಷ
ಕೃತಿ ಲೋಕಾರ್ಪಣೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್
ಚಾಮರಾಜಪೇಟೆ,ಬೆಂಗಳೂರು
ದಿನಾಂಕ: 13.5.2013 ಸೋಮವಾರ ಬೆಳಿಗ್ಗೆ 9.30 ಕ್ಕೆ
ಈ ವಿಶೇಷ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ