


ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿರುವ ಸಹ ಯೋಗ ಶಿಕ್ಷಕರ ಶಿಬಿರದಲ್ಲಿಂದು ಹಾಸನ ವೇದ ಭಾರತಿಯ ಸಹಕಾರದೊಡನೆ ಅಗ್ನಿಹೋತ್ರ ಪರಿಚಯ ಕಾರ್ಯಕ್ರಮ ನಡೆಯುವ ಮುಂಚೆ ಭಾರತ ಮಾತೆಗೆ ಜ್ಯೋತಿಬೆಳಗಿದ ಹಾಸನ ವೇದಭಾರತಿಯ ಹಿರಿಯ ಸದಸ್ಯೆ ಶ್ರೀಮತಿ ಪಾರ್ವತಮ್ಮ.


///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////