ನನ್ನ ಮಗನ ವಿವಾಹ ಸಂದರ್ಭದಲ್ಲಿ ಕಳೆದ 12.5.2012 ರಂದು ಹಾಸನದಲ್ಲಿನಡೆದ "ಸಮಾಜ ಸ್ಮರಣೆ " ಕಾರ್ಯಕ್ರಮದಲ್ಲಿಡಾ.ಶ್ರೀವತ್ಸ ಎಸ್.ವಟಿಯವರು ವಿವಾಹದ ಮಹತ್ವಕುರಿತು ಅದ್ಭುತವಾದ ಉಪನ್ಯಾಸವನ್ನು ನೀಡಿದರು. ವೇದಸುಧೆಯ ಓದುಗರಿಗಾಗಿ ಉಪನ್ಯಾಸದ ಆಡಿಯೋ ಕ್ಲಿಪ್ ಪ್ರಕಟಿಸಿರುವೆ. ಬಹಳ ಉಪಯುಕ್ತವಾಗಿರುವ ಈ ಉಪನ್ಯಾಸವನ್ನು ತಾಳ್ಮೆಯಿಂದ ಕೇಳಿ, ನಿಮ್ಮ ಪ್ರಶ್ನೆಗಳಿದ್ದರೆ ವೇದಸುಧೆಗೆ ಬರೆಯಿರಿ.ಡಾ.ವಟಿ ಯವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವರು