ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, April 28, 2015

ಚಿಂತನ ಗೋಷ್ಠಿವೇದಭಾರತೀ, ಹಾಸನ, ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸುತ್ತಿದೆ
ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ
 ಚಿಂತನ ಗೋಷ್ಠಿ
ವಿಷಯ: ವೇದಗಳ ವೈಜ್ಞಾನಿಕ ಚಿಂತನೆ
ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್
ಇಸ್ಕಾನ್ ಸಮೀಪ, ರಾಜಾಜಿ ನಗರ,ಬೆಂಗಳೂರು.
ದಿನಾಂಕ: 31.5.2015  ಭಾನುವಾರ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 4.00 ರವರಗೆ
-----------------------------------------------------------

* ವೇದಗಳು ಇಂದಿಗೂ ಪ್ರಸ್ತುತವೇ?
* ವೇದ ಮತ್ತು ಆತ್ಮೋನ್ನತಿ
* ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವು ವೇದದಲ್ಲಿದೆಯೇ 
* ಸಾಮಾಜಿಕ ಸದ್ಭಾವನೆ ಮತ್ತು ವೇದ   
* ಅಗ್ನಿಹೋತ್ರ-ಏನಿದರ ಪಾತ್ರ?
* ಎಲ್ಲರಿಗಾಗಿ ವೇದ  
* ನೆಮ್ಮದಿಯ ಬದುಕಿಗೆ ವೇದ. . . . . . .ಇಂತಾ ಹತ್ತು ಹಲವು ವಿಷಯಗಳ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಶರ್ಮರಿಂದ ಉತ್ತರ ಪಡೆಯೋಣ ಬನ್ನಿ
* ಪ್ರವೇಶ ಶುಲ್ಕ ರೂ.1000.00 
[ಗೋಷ್ಠಿಯ ವ್ಯವಸ್ಥೆಗೆ ಅತ್ಯಂತ ಕಡಿಮೆ ಮೊತ್ತವನ್ನು ಉಪಯೋಗಿಸಿ ಮಿಕ್ಕೆಲ್ಲಾ ಮೊತ್ತವನ್ನು ಶ್ರೀ ಶರ್ಮರ ವೈದ್ಯಕೀಯ ವೆಚ್ಚಕ್ಕೆ ಉಪಯೋಗಿಸುವ ಉದ್ಧೇಶ]
ವಿ.ಸೂ: ಈಗಾಗಲೇ ಹಾಸನದಿಂದ 50 ಜನ ವೇದಾಭಿಮಾನಿಗಳು ಹೊರಡಲು ನಿರ್ಧರಿಸಿದ್ದು ಇನ್ನು ಕೇವಲ 50 ಜನರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆಧ್ಯತೆ.

ಪ್ರವೇಶ ಶುಲ್ಕವನ್ನು
"ವೇದಭಾರತೀ, ಹಾಸನ " SB.A/C No: 2004000100149348
IFSC:  PUMB 0200400

ಖಾತೆಗೆ ಜಮಾಮಾಡಿ  ಹರಿಹರಪುರಶ್ರೀಧರ್ , ಸಂಯೋಜಕರು, ವೇದಭಾರತೀ, ಹಾಸನ ಇವರ ಮೊಬೈಲ್ ನಂಬರ್ 9663572406 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳ ಬಹುದು .
E-Mail: vedasudhe@gmail.com

ಹೆಚ್ಚಿನ ಮಾಹಿತಿಗಾಗಿ:   ಆಸಕ್ತರು  "ವಂದೆ ಮಾತರಮ್" ಹೋಟೆಲಿನ ಮಾಲಿಕರಾದ ಶ್ರೀ ನಾಗೇಶ್ [9902922155] ಇವರನ್ನು ಸಂಪರ್ಕಿಸಬಹುದು.