





ಅಂದು ನಾನು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಪುರುಷ ವೇದಾಧ್ಯಾಯಿಗಳು ವೇದಪಾಠಕ್ಕೆ ಬಂದಿರಲಿಲ್ಲ. ಕೇವಲಮಹಿಳೆಯರು ಬಂದಿದ್ದರು.ಅದರಲ್ಲಿ ಕೆಲವರು ಹೊಸಬರು.ಚಿಂತೆ ಮಾಡಲೇ ಇಲ್ಲ. ಅಗ್ನಿಹೋತ್ರವನ್ನು ಮಾಮೂಲಿನಂತೆ ಆರಂಭಿಸಿದರು.ಅದ್ಭುತವಾಗಿ ನಡೆಸಿದರು.ಮಧ್ಯದಲ್ಲಿ ಬಂದ ಶ್ರೀ ಬೈರಪ್ಪಾಜಿಯವರಿಗೆ.ಆಶ್ಚರ್ಯ! ಕೇವಲ ಮಹಿಳೆಯರೇ ಇಷ್ಟುಅದ್ಭುತವಾಗಿ ಮಾಡಿದರಲ್ಲಾ! ತಮ್ಮಮೊಬೈಲ್ ನಲ್ಲಿದೃಶ್ಯಗಳನ್ನುಸೆರೆಹಿಡಿದರು.ಅದುನಿಮ್ಮಮುಂದಿದೆ. ಕಳೆದ ಒಂದುವರೆ ವರ್ಷದಿಂದ ಹಾಸನದಲ್ಲಿ ನಮ್ಮ ಮನೆ ಈಶಾವಾಸ್ಯಮ್ ನಲ್ಲಿನಿರಂತರವಾಗಿನಡೆಯುತ್ತಿರುವ ಅಗ್ನಿಹೋತ್ರ ಮತ್ತುವೇದ ತರಗತಿಗಳು ಸಾರ್ಥಕವಾಯ್ತು ,ಅನ್ನಿಸುವುದಿಲ್ಲವೇ?