



ಆಶ್ರಮದ ಊರುಗೋಲಾದ ಶತಾಯುಶಿ ಮಾಮಾಜಿಯವರಜೊತೆ
![]() |
ಗುರುಕುಲದ ಮಹಾದ್ವಾರದಲ್ಲಿ ಹಾಸನದ ವೇದಭಾರತಿಯ ಕಾರ್ಯಕರ್ತರು |
![]() |
ಆಶ್ರಮದಲ್ಲಿ ಸ್ವಾಮೀಜಿಯರಿಂದ ಉಪನ್ಯಾಸ |
![]() |
ಈ ಮಗು ಊಟಕ್ಕೆ ಕುಳಿತಿಲ್ಲ.ಊಟ ಮುಗಿಸಿದ್ದಾನೆ.ತಟ್ಟೆ ನೋಡಿ |
![]() |
ಸಾಮೂಹಿಕ ಅಗ್ನಿಹೋತ್ರದ ಬಗ್ಗೆ ಸಮಾಲೋಚನೆಯಲ್ಲಿ |
![]() |
ಓಡಿ ಬಂದು ನಮ್ ಫೋಟೋ ತೆಗೀರ್ರೀ ಎಂದ ಕಂದಗಳು |
![]() |
ಪ್ರಸಾದ ಭೋಜನಕ್ಕೆ ಅನ್ವರ್ಥ |