ಬೇಲೂರಿನಲ್ಲಿ ದಿನಾಂಕ 25.9.2015 ರಂದು ಆಯೋಜಿಸಿದ್ದ RSS ನ ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಹಾಸನದ ವೇದಭಾರತೀ ಸದಸ್ಯರ ಮಾರ್ಗದರ್ಶನದಲ್ಲಿ ನಡೆದ ಸಾಮೂಹಿಕ ಅಗ್ನಿಹೋತ್ರ. 640 ಹಳ್ಳಿಗಳಲ್ಲಿ ಕೆಲಸ ಮಾಡುವ 80 ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರಾಮಗಳಲ್ಲಿ ಸಾಮರಸ್ಯ ವೃದ್ಧಿಸಲು ಅಗ್ನಿಹೋತ್ರವು ಹೇಗೆ ನೆರವಾಗಬಲ್ಲದೆಂದು ತಿಳಿಸುವ ಹೊಣೆ ನನ್ನದಾಗಿತ್ತು. ಒಂದು ಉತ್ತಮ ಪ್ರಯೋಗ ನಡೆಯಲು ಅವಕಾಶ ಮಾಡಿದ ಗ್ರಾಮವಿಕಾಸದ ಪ್ರಾಂತ ಪ್ರಮುಖರಿಗೆ ವೇದಭಾರತಿಯು ಆಭಾರಿ.







