ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, April 6, 2010

ಉತ್ತಮರಿಗೆ ಮಾನವೇ ಸಂಪತ್ತು

ಅಧಮಾ ಧನಮಿಚ್ಛಂತಿ
ಧನಂ ಮಾನಂ ಚ ಮಧ್ಯಮಾ: |
ಉತಾಮಾ: ಮಾನಮಿಚ್ಛಂತಿ
ಮಾನೋಹಿ ಮಹತಾಂ ಧನಮ್||

ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ ಸಂಪತ್ತು.

3 comments:

  1. ಇಂದಿನ ವಿಪರ್ಯಾಸವೆಂದರೆ ಹಣವೆಂದರೆ ಎಲ್ಲವೂ ಎಂಬಂತೆ ರಾರಾಜಿಸಿ ಒಳ್ಳೆಯ ಗುಣ-ಸ್ವಭಾವಗಳಿಗೆ ಮಾರ್ಯಾದೆ ಇಲ್ಲವಾಗಿದೆ, ಹೆಂಡದ ದೊರೆಗಳಾದ ಮಲ್ಯ-ಖೋಡೆ ಇವರೆಲ್ಲ ಮೆರೆಯುತ್ತಿದ್ದಾರೆ, ಅದು ಸನ್ಮಾರ್ಗದ ದುಡ್ಡೇ? ಪರ್ಯಾಯ ಎಷ್ಟು ಮನೆಗಳು ಅವರಿಂದ ಹಾಳಾಗುತ್ತಿಲ್ಲ, ದಾರಿಯಲ್ಲಿ ಯಾರೋ ಕುಡಿದ ಆಟೋದವ ತಾನಾಗಿ ಬಂದು ಗುದ್ದಿ ನಮ್ಮಲ್ಲೇ ಜಗಳವಾಡಿದರೂ ಸಹಿಸಬೇಕಾಗಿದೆ, ಇದು ಮಾನವಂತರ ತಾಳ್ಮೆಯ ಪ್ರಶ್ನೆ! ಸುಭಾಷಿತ ಎಂದಿದ್ದರೂ ರತ್ನವೇ ಸರಿ.

    ReplyDelete
  2. ಶ್ರೀ ಸೀತಾರಾಮ್, ಶ್ರೀ ವಿ.ಆರ್.ಭಟ್ ಮತ್ತು ಓದಿದ ಎಲ್ಲರಿಗೂ ಧನ್ಯವಾದಗಳು.

    ReplyDelete