ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Wednesday, May 26, 2010

ವೇದಜೀವನ

ನನ್ನ ಮಿತ್ರರಾದ ವಿಶ್ರಾಂತ ತಹಸಿಲ್ದಾರ್ ಶ್ರೀ ಕೆ.ವಿ.ನಾಗರಾಜ್ , " ವೇದಜೀವನ " ಬ್ಲಾಗ್ ತೆರೆದಿದ್ದಾರೆ. ಅದರಕೊಂಡಿಯನ್ನು ವೇದಸುಧೆಯ ಸಮಾನ ಮಾನಸಿಕರ ಬ್ಲಾಗ್ ಪಟ್ಟಿಯಲ್ಲಿ ಕೊಟ್ಟಿದೆ. ವೇದಜೀವನದಲ್ಲಿ ಪಂ.ಸುಧಾಕರಚತುರ್ವೇದಿಯವರ "ವೇದೋಕ್ತ ಜೀವನಪಥ " ಹಂತ ಹಂತವಾಗಿ ಮೂಡಿಬರಲಿದೆ. ವೇದಸುಧೆಯ ಅಭಿಮಾನಿಗಳು ಅಲ್ಲೂ ಇಣುಕಿನೋಡಿ ಪ್ರೋತ್ಸಾಹಿಸಬೇಕಾಗಿ ಕೋರುವೆ.

No comments:

Post a Comment