ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Friday, July 23, 2010

ನಮ್ಮ ಆಚರಣೆಗಳು-೧

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಇಂದಿನಿಂದ ವೇದಸುಧೆಯು ಪ್ರಕಟಿಸುತ್ತದೆ. ನಮ್ಮ ಆಚರಣೆಗಳು ಎಷ್ಟು ವೈಜ್ಞಾನಿಕ! ಎಂದುದನ್ನು ಆಚಾರ್ಯರ ಸರಳ ಸ್ಪಷ್ಟ ಮಾತುಗಳಲ್ಲಿ ಕೇಳಿ. ಪ್ರತಿಕ್ರಿಯಿಸಲು ಮರೆಯದಿರಿಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

No comments:

Post a Comment