ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, August 15, 2010

ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ?ದೇಶವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಇಂದು ದೇಶದ ಮಾಜಿ ಪ್ರಧಾನಿ, ರಾಷ್ಟ್ರಭಕ್ತ ಶ್ರೀ ಆಟಲ್ ಬಿಹಾರಿವಾಜಪೇಯಿ ಯವರನ್ನು ಟಿವಿ ಪರದೆಯಲ್ಲಿ ಎಲ್ಲಾದರೂ ಕಾಣಬಹುದೇನೋ ಎಂದು ನಿರೀಕ್ಷಿಸಿದ್ದೆ.ಆದರೆ ನನ್ನ ಕಣ್ಣಿಗೆ ಬಿದ್ದಿಲ್ಲ. ನೀವೇನಾದರೂ ಕಂಡಿರಾ? ದೇಶದಲ್ಲಿ ಬಿ.ಜೆ.ಪಿ ಯನ್ನು ಹುಟ್ಟುಹಾಕಿದ ಮಹಾನುಭಾವನನ್ನು ಬಿ.ಜೆ.ಪಿ.ಯವರೇ ಮರೆತು ಬಿಟ್ಟರೇ? ಈದಿನ ಆಟಲ್ ಜಿ ಯವರು ಹೇಗಿರಬಹುದು? ಅವರ ಆರೋಗ್ಯಸ್ಥಿತಿ ಹೇಗಿರಬಹುದು? ವೇದಸುಧೆಯ ಅಭಿಮಾನಿಗಳೇ ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ? ಟಿವಿ ಪರದೆಯಲ್ಲಾದರೂ ಸರಿ ನೀವು ನೋಡಿ ಎಷ್ಟು ದಿನಗಳಾಯ್ತು? ಯಾಕೋ ಅವರ ಬಗ್ಗೆ ಮಾತನಾಡಬೇಕೆನಿಸಿದೆ, ತಿಳಿದವರು ಹಂಚಿಕೊಳ್ಳುವಿರಾ?

3 comments:

  1. ಅವರ ಬಗ್ಗೆ ನಮಗೂ ಮಾಹಿತಿಯಿಲ್ಲ.

    ReplyDelete
  2. ಅವರ ಆರೋಗ್ಯ ಸರಿ ಇಲ್ಲ...ಒಮ್ಮೆ ಓದಿದ ನೆನಪು ಮರೆವಿನ ಕಾಯಿಲೆಗೆ ತುತ್ತಾಗಿದ್ದಾರೆ ಅಂತ. ಹಾಗಾಗಿ ಸಾರ್ವಜನಿಕವಾಗಿ ಕಾಣಿಸುವುದಿಲ್ಲ.

    ReplyDelete
  3. ಪ್ರಧಾನಮಂತ್ರಿ ಅವಧಿ ಮುಗಿದ ನಂತರ ಅವುರ ಭಾಗಶಃ ಅಜ್ಞಾತರೆ ಆಗಿಬಿಟ್ಟಿದ್ದಾರೆ. ನಾನು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಇವತ್ತಿನ ರಾಜಕಾರಣದ ಕೆಸರಿನಲ್ಲಿ ಕಮಲದಂತೆ ಇದ್ದವರು ಅಟಲ್ ಜಿ.

    ReplyDelete