ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, September 24, 2010

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ-೧


ನಮ್ಮ ಭಾರತೀಯ ಪರಂಪರೆಯಲ್ಲಿ ವೇದಗಳಿಗೆ ಪ್ರಥಮ ಸ್ಥಾನ.ಆದರೆ ನಮ್ಮ ಆಚರಣೆಗಳು ವೇದಕ್ಕೆ ಅನುಗುಣವಾಗಿವೆಯೇ? ಆತ್ಮವಲೋಕನ ಮಾಡಿಕೊಳ್ಳಲು ಮುಂದಿನ ಉಪನ್ಯಾಸಗಳನ್ನು ಕೇಳಬೇಕು. ಶ್ರೀ ಸುಧಾಕರ ಶರ್ಮರು ತಾವು ನೀಡಲಿರುವ ಉಪನ್ಯಾಸಗಳಿಗೆ ಪೀಠಿಕೆರೂಪದಲ್ಲಿ ಇಲ್ಲಿ ಮಾತನಾಡಿದ್ದಾರೆ.

No comments:

Post a Comment