ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, November 29, 2010

ನಿರೀಕ್ಷಿಸಿ:

ಕಳೆದ ತಿಂಗಳಿನಿಂದ  ಬೇಲೂರಿನ ವೇದಾಧ್ಯಾಯೀ ಸುಧಾಕರ ಶರ್ಮರು ಬಹಳ ಸರಳವಾಗಿ ವೇದಾರ್ಥ ಪರಿಚಯ ಪಾಠವನ್ನು ಹಾಸನದಲ್ಲಿ ಪ್ರಾರಂಭಿಸಿದ್ದಾರೆ. ಒಂದರಡು ದಿನಗಳಲ್ಲಿ ಅದೇ ಪಾಠವನ್ನು  ವೇದಸುಧೆಯ ಅಭಿಮಾನಿಗಳಿಗಾಗಿ ಪ್ರಕಟಿಸಲಾಗುವುದು.  ಅಲ್ಲದೆ  ವೇದಗಳ ಪರಿಚಯಕ್ಕಾಗಿ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳನ್ನು ಈಗಾಗಲೇ  ವೇದಸುಧೆಯಲ್ಲಿ ಪ್ರಕಟವಾಗಿವೆ. ಅವುಗಳನ್ನು  ಆಡಿಯೋ ಪುಟದಲ್ಲಿ ಅಥವಾ ಶರ್ಮರ ಪುಟದಲ್ಲಿ ನೋಡಬಹುದಾಗಿದೆ.

No comments:

Post a Comment