ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, January 4, 2011

ವೇದಸುಧೆಯ ವಾರ್ಷಿಕೋತ್ಸವ ಸಿದ್ಧತೆಯಸಭೆಯ ಕೆಲವು ವೀಡಿಯೋ ಕ್ಲಿಪ್ ಗಳು

ವೇದಸುಧೆಯ ಅಭಿಮಾನಿಗಳೇ
ಮೊನ್ನೆ ಭಾನುವಾರ ಮಧ್ಯಾಹ್ನ ೪.೦೦ ಗಂಟೆಗೆ ಬೆಂಗಳೂರಿನ ವೇದಾಧ್ಯಾಯೀ ಸುಧಾಕರಶರ್ಮರ ಮನೆಯಲ್ಲಿ ವೇದಸುಧೆಯ ವಾರ್ಷಿಕೋತ್ಸವ ಸಿದ್ಧತೆಯ ಒಂದು ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಬೆಳ್ಳಾಲೆ ಗೋಪಿನಾಥ ರಾವ್ ಅವರು ವೇದಸುಧೆಯ ಅಭಿಮಾನಿಗಳಿಗಾಗಿ ಸಭೆಯ ಕೆಲವು ವೀಡಿಯೋ ಕ್ಲಿಪ್ ಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಸಭೆಯ ಪೂರ್ಣ ವಿವರವನ್ನು ನಾಳೆ ಪ್ರಕಟಿಸಲಾಗುವುದು.

4 comments:

 1. ನನ್ನ ಪೂರ್ವ ನಿಗಧಿತ ಕಾರ್ಯಕ್ರಮ ತಡವಾಗಿ ಪ್ರಾರಂಭವಾದ್ದರಿಂದ ಮುಗಿದಿದ್ದು ಸಂಜೆ ೫ ಗಂಟೆಗೆ, ಹಾಗಾಗಿ ನನಗೆ ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಕ್ಷಮಿಸಿ.
  ಶ್ರೀ ಸುಧಾಕರ ಶರ್ಮ ಅವರನ್ನು ಭೇಟಿಯಾಗುವ ಅವಕಾಶ ತಪ್ಪಿತಲ್ಲ ಎನ್ನುವ ಬೇಸರವಿದೆ.

  ReplyDelete
 2. ಬೇಸರವೇನೂ ಪಡದಿರಿ.ಜನವರಿ ೩೦ ಕ್ಕೆ ವಾರ್ಷಿಕೋತ್ಸವಕ್ಕಾಗಿ ಹಾಸನಕ್ಕೆ ಬರುವುದನ್ನು ಮರೆಯದಿರಿ.

  ReplyDelete
 3. ದೃಶ್ಯಗಳು ಚೆನ್ನಾಗಿವೆ.ಅನಿವಾರ್ಯತೆಯಲ್ಲಿ ಬರಲಾಗಲಿಲ್ಲ, ಸಮಿತಿಯ ಸಭೆಯ ವಿಷಯಗಳು ತಿಳಿಯಲಿಲ್ಲ, ದಯಮಾಡಿ ಬೇಗ ಪ್ರಕಟಿಸಿ

  ReplyDelete
 4. ವಾರ್ಷಿಕೋತ್ಸವ ಸಿದ್ಧತೆಗಾಗಿ ಹಾಸನದಲ್ಲಿ ಒಂದೆರಡು ಬೈಠಕ್ ಗಳು ಹಿರಿಯರಾದ ಕವಿನಾಗರಾಜರ ಮಾರ್ಗದರ್ಶನದಲ್ಲಿ ನಡೆದಿವೆ.ಸಿದ್ಧತೆಯ ಕೆಲಸಗಳ ಒತ್ತಡದಲ್ಲಿ ಬ್ಲಾಗ್ ಕಡೆ ಗಮನಕೊಡಲಾಗಿಲ್ಲ. ಇದೀಗ ಕಾರ್ಯಕ್ರಮದ ಆಮಂತ್ರಣದ ಕರಡು ಪ್ರತಿಯನ್ನು ಪ್ರಕಟಿಸುವೆ.ವಾರ್ಷಿಕೋತ್ಸವ ಮುಗಿಯುವವರಗೆ ಬಳಗದ ಇತರ ಸ್ನೇಹಿತರು ವೇದಸುಧೆಯಲ್ಲಿ ಉತ್ತಮ ಬರಹಗಳನ್ನು ಪ್ರಕಟಿಸಿ ಸಹಕರಿಸಿದರೆ ನಾಗರಾಜ್ ಹಾಗೂ ನಾನು ವಾರ್ಷಿಕೋತ್ಸವ ವ್ಯವಸ್ಥೆಯ ಕೆಲಸದಲ್ಲಿ ಮಗ್ನರಾಗಬಹುದು.

  ReplyDelete