Pages

Wednesday, June 1, 2011

ಅವರವರ ಭಾವಕ್ಕೆ...



 



ವೇದಸುಧೆ ಬಳಗದ ಶ್ರೀ ಹೆಚ್ .ಎನ್.ಪ್ರಕಾಶ್ ಅವರು ಈ ಕೆಳಗಿನ ಚಿತ್ರಗಳನ್ನು ಪ್ರಕಟಿಸಲು ಕಳುಹಿಸಿಕೊಟ್ಟಿದ್ದಾರೆ.ಓದುಗರ ಮನದಲ್ಲಿ ಮೂಡುವ ಭಾವನೆಗಳನ್ನು ವೇದಸುಧೆಯು ಸ್ವಾಗತಿಸುತ್ತದೆ.

This happened in Kalika Mata temple in Ratlam,M.P., last month. Pictures tell the true story. The Saint was telling the story of Ramayana and "Hanumanji" appeared in the form of langur !! The langur first went and sat near the singers and listened to the kirtan, held the mic of the mahantji, got blessed by him,then "blessed" the saints and then sat in front of Shri Ramji's photo and took some of the flowers (note similar position to Shri Hanumanji in the framed picture) and left quietly.
Bolo Siyavar Ramchandra ki Jai. PavanasutaHanuman ki Jai.

3 comments:

  1. Sridharji, can I share this with my friends elsewhere ???...
    Regards

    ReplyDelete
  2. ಅಭ್ಯಂತರವೇನೂ ಇಲ್ಲ ,ಆಗಬಹುದು.

    ReplyDelete
  3. ಈ ತರಹದ ಸುಮಾರು ಸ೦ಗತಿಗಳನ್ನು ನಾನು ಕೇಳಿದ್ದೇನೆ ಹಾಗೂ ನೋಡಿದ್ದೇನೆ.
    ಶ್ರೀಕ್ಷೇತ್ರದಲ್ಲಿ ಈಗ್ಗೆ ಸುಮಾರು ವರುಷದ ಹಿ೦ದೆ ಅಚ್ಯುತದಾಸರಿ೦ದ “ಸ೦ಪೂರ್ಣ ರಾಮಾಯಣ“ ದ ಹರಿಕಥೆಗಳನ್ನು ಏರ್ಪಡಿಸಿದಾಗ ಪ್ರತಿದಿನವೂ ಮ೦ಗವೊ೦ದು ಬ೦ದು ಸ್ವಲ್ಪ ಹೊತ್ತು ಸಭಾಸದರ ಪರಿವೆಯೇ ಇಲ್ಲದ೦ತೆ ದಾಸರಿಗೆದುರಾಗಿ ಸ್ವಲ್ಪ ಹೊತ್ತು ಕುಳಿತು ನ೦ತರ ತನ್ನ ಪಾಡಿಗೆ ತಾನು ಹೋಗಿರುವುದನ್ನು ಸ್ವತ: ನಾನೇ ನೋಡಿದ್ದೇನೆ!

    ಬೆ೦ಗಳೂರಿನಲ್ಲೊಮ್ಮೆ ಬನ್ನ೦ಜೆಯವರ ರಾಮಾಯಣ ಪ್ರವಚನವನ್ನು ಏರ್ಪಡಿಸಿದಾಗಲೂ ಇದೇ ತರಹದ ಘಟನೆಯೊ೦ದರ ಬಗ್ಗೆ ಮಾಧ್ಯಮಗಳಲ್ಲಿ ನಾನು ಓದಿದ್ದೇನೆ.
    ಎಲ್ಲವೂ ಅವರವರ ಭಾವಕ್ಕೆ೦ಬುದೇನೋ ನಿಜ... ಆದರೆ ಕ್ಷಣವಾದರೂ ನಮಗನ್ನಿಸದೇ ಇರುವುದೇ ದೇವರ ಅಸ್ತಿತ್ವ ಮತ್ತು ಶ್ರೀರಾಮ ಹಾಗೂ ಆ೦ಜನೇಯರ ನಡುವಿನ ಸ೦ಬ೦ಧ ಸತ್ಯವೆ೦ದು?
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete