Pages

Tuesday, August 16, 2011

ಗೂಗಲ್ ಮಾಹಿತಿ

ಹೀಗೇ ಗೂಗಲ್ ನಲ್ಲಿ ಜಾಲಾಡುವಾಗ ಒಂದು ಮಾಹಿತಿ ಸಿಕ್ಕಿತು. http://www.networkedblogs.com/ ನಲ್ಲಿ ವೇದಸುಧೆಯು ಅಧ್ಯಾತ್ಮದ ವಿಚಾರದಲ್ಲಿ ಟಾಪ್-3 ನಲ್ಲಿದೆ
Top 2 Blogs in: Knowledge

Top 3 Blogs in: Adhyatma

ಎಂಬ ಮಾಹಿತಿ.

ಪ್ರಕಟಮಾಡಬೇಕಿನಿಸಿ ಪ್ರಕಟಿಸಿರುವೆ. ಬಗ್ಗೆ ಹೆಚ್ಚಿನ ಅರಿವಿರುವವರು ನಿಮ್ಮ ಅಭಿಪ್ರಾಯ ತಿಳಿಸಬಹುದು. ಅಂತರ್ ಜಾಲದ ಕೊಂಡಿ ಇಲ್ಲಿದೆ.

http://www.networkedblogs.com/topic/Knowlwdge/



4 comments:

  1. ವೇದಸುಧೆಯನ್ನು ಈ ಎತ್ತರಕ್ಕೆ ಬೆಳೆಸಿದ ಬಳಗದವರೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು. ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ.

    ReplyDelete
  2. ಶ್ರೀ ಸುಬ್ರಹ್ಮಣ್ಯರಿಗೆ, ನಮಸ್ತೆ.
    ಶ್ರೀ ಸುಧಾಕರಶರ್ಮರಂತಹ ಅನೇಕ ಸಾಧಕರು, ಹಲವಾರು ಸಾಧುಸಂತರು, ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ವಿಶ್ವಾಸಉಳ್ಳ ಹಲವಾರು ಮಿತ್ರರು ತಮ್ಮದೇ ಆದರೀತಿಯಲ್ಲಿ ತಮ್ಮ ಕೊಡುಗೆ ನೀಡಿರುತ್ತಾರೆ.ಅವರೆಲ್ಲರನ್ನೂ ವೇದಸುಧೆಯು ಸ್ಮರಿಸುತ್ತದೆ. ಯಾವುದೋ ಅಂತರ್ಜಾಲ ತಾಣದಲ್ಲಿ ಈ ಅಂಶವನ್ನು ಕಾಣುವಾಗ ಅವರು ಎಷ್ಟು ಅಂಕಿಅಂಶಗಳನ್ನು ಕಲೆಹಾಕಿದ್ದರೋ ಬಲ್ಲವರಾರು? ಅದೇನೇ ಇರಲಿ, ವೇದಸುಧೆಯು ಒಂದು ವಿಭಿನ್ನ ತಾಣವೆಂದು ಹಲವರು ಹೇಳುವುದನ್ನು ಕೇಳಿದ್ದೇನೆ.ನಿಜವಾಗಿ ವೇದಸುಧೆಯ ಸಂಪಾದಕನಾಗಿ ಇತ್ತೀಚೆಗೆ ನಾನು ವೇದಸುಧೆಗಾಗಿ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಇನ್ನು ಕೆಲವಾರು ತಿಂಗಳುಗಳು ನನ್ನ ಕೆಲಸಗಳ ಒತ್ತಡಗಳು ಹೀಗೇ ಇರುತ್ತವೆ. ಆದರೆ ವೇದಸುಧೆಯ ಗೌರವ ಸಂಪಾಕರಾದ ಕವಿನಾಗರಾಜರಂತೂ ನಿಯಮಿತವಾಗಿ "ವೇದೋಕ್ತ ಜೀವನ ಪಥ" ಗ್ರಂಥವನ್ನು ದಾರಾವಾಹಿಯಾಗಿ ನೀಡುತ್ತಿದ್ದಾರೆ.ಹಿಂದಿನ ಎಲ್ಲಾ ಕಂತುಗಳನ್ನೂ ಓದುವುದರಿಂದ ಬಹಳ ಪ್ರಯೋಜನವಿದೆ. ವೇದಸುಧೆಯ ಅಭಿಮಾನಿಗಳು ಉಪಯೋಗಿಸಿಕೊಳ್ಳಬೇಕೆಂಬುದು ನನ್ನ ಮನವಿ.

    ReplyDelete
  3. ಅಭಿನಂದನೆಗಳು ಸರ್
    ಸ್ವರ್ಣ

    ReplyDelete