ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, August 23, 2011

ಗುಡಿಗೆತಂದ ಹೂಗಳೆಲ್ಲಾ

ಇಲ್ಲೆರಡು ಹಾಡುಗಳಿವೆ . ವೇದಸುಧೆಯಲ್ಲಿ ಹಾಕುವುದು ಸೂಕ್ತವೋ ಅಲ್ಲವೋ ಅನ್ನೋ ಅನುಮಾನದಿಂದ ಸುಮ್ಮನಿದ್ದೆ. ಹಾಡು ನನ್ನ ರಚನೆ. ಕು|| ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಹಾಡಿದ್ದರಿಂದ ಸ್ನೇಹಿತ ಮಂಜುನಾಥ್ ನಿರೂಪಿಸಿದ್ದಾರೆ. ವೈಚಾರಿಕವಾಗಿ ಚಿಂತನೆ ಮಾಡುವ ಕೆಲವು ಅಂಶಗಳಿರುವುದರಿಂದ ವೇದಸುಧೆಯಲ್ಲಿ ಪ್ರಕಟಿಸುವುದು ತಪ್ಪಾಗುವುದಿಲ್ಲವೆಂದು ಪ್ರಕಟಿಸಿರುವೆ.
7 comments:

 1. ಸಾಹಿತ್ಯ ಅರ್ಥಪೂರ್ಣವಾಗಿದೆ. ಹಾಡಿನ ಸಾಅಲುಗಳನ್ನೂ ಇಲ್ಲಿ ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಇಲ್ಲಿ ಹಾಕಿದ್ದು ಒಳ್ಳೆಯದೇ ಆಯಿತು.

  ReplyDelete
 2. ಸಾಹಿತ್ಯವನ್ನು ಪ್ರಕಟಿಸುವೆ, ಸ್ವಲ್ಪ ಸಮಯದ ಅಭಾವವಿದೆ. ನಿಮ್ಮ ಅಭಿಮಾನಕ್ಕೆ ಶರಣು

  ReplyDelete
 3. ಹಂಸವೂ ಚೆನ್ನಾಗಿದೆ, ರಾಮಪ್ರಸಾದ್, ಧನ್ಯವಾದಗಳು

  ReplyDelete
 4. ಚೆನ್ನಾಗಿದೆ. (ಗೂಗಲ್ ಭಾಷಾಂತರದ ಪ್ರಕಾರ 'cool')!

  ReplyDelete
 5. ಶ್ರೀಧರರೇ, ಕೇಳಿ ಆನಂದಿಸಿದ್ದೇನೆ, ಚೆನ್ನಾಗಿವೆ, ಮುಂದುವರೀಲಿ ನಿಮ್ಮ ಪಯಣ !!

  ReplyDelete
 6. ನಿಮ್ಮ ಸಹೃದಯತೆಗೆ ಶರಣು.

  ReplyDelete