ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, September 6, 2011

ವಿನಂತಿ

ನನ್ನ ಮನೆಯ ನಿರ್ಮಾಣದ ಕೆಲಸಗಳ ಒತ್ತಡದಿಂದ ಇನ್ನೆರಡು ತಿಂಗಳುಗಳಕಾಲ ನಾನು ವೇದಸುಧೆಯಲ್ಲಿ ಹೆಚ್ಚು  ಪ್ರಕಟಿಸಲಾರೆ. ಬರುವ ನವಂಬರ್ ೨ ಮತ್ತು ೩ ರಂದು ಗೃಹಪ್ರವೇಶ ನಿಮಿತ್ತ ಕೆಲವು ಕಾರ್ಯಕ್ರಮಗಳು ನಿಶ್ಚಯವಾಗಿದೆ . ವೇದಸುಧೆಯಲ್ಲಿಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ನನ್ನೊಡನಿರಬೇಕೆಂದು ವಿನಂತಿಸುವೆ.
-ಹರಿಹರಪುರಶ್ರೀಧರ್ 

1 comment:

  1. ಶ್ರೀಧರರೆ,

    ನಿಮ್ಮ ಮನೆಯ ಕಾರ್ಯ-ಕಲಾಪಗಳಿಗೆ ಶುಭಕೋರುತ್ತೇನೆ. ವೇದಸುಧೆಯು ನಿಮಗಾಗಿ ಕಾಯುತ್ತಿರುತ್ತದೆ, ಬೇಗ ಮರಳಿರೆಮ್ದು ವಿನಂತಿಸುತ್ತೇನೆ.

    ReplyDelete