ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, May 7, 2011

ಕನ್ನಡ ಸ್ಲೇಟ್

ಮಿತ್ರರಾದ ವಿಕಾಸ್ ಹೆಗ್ಗಡೆಯವರು ತಮ್ಮ ವಿಕಾಸವಾದ ಬ್ಲಾಗ್ ನಲ್ಲಿ ಕನ್ನಡ ಸ್ಲೇಟ್ ಪ್ರಕಟಿಸಿದ್ದಾರೆ. ವೇದಸುಧೆಯ ಬ್ಲಾಗ್ ನ ಕೆಳತುದಿಯಲ್ಲಿ  ಸ್ಲೇಟ್ ಇದೆ. ಕನ್ನಡದಲ್ಲಿ ಇಲ್ಲಿ ಬರೆಯಿರಿ. ಕಾಪಿ ಮಾಡಿಕೊಳ್ಳಿ, ಎಲ್ಲಿಗೆ ಬೇಕೋ ಅಲ್ಲಿಗೆ ಪೇಸ್ಟ್ ಮಾಡಿ. ನಂತರ ಒರೆಸಿ.

1 comment:

  1. ಕನ್ನಡಸ್ಲೇಟ್ ಉಪಯೋಗಿಸುತ್ತಿರುವುದಕ್ಕೆ ಧನ್ಯವಾದಗಳು! - ಬಳಪ holder

    ReplyDelete