ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Thursday, February 23, 2012

ಭಗವಂತನು ಬಳಿಯಲ್ಲೇ ಇದ್ದಾನೆ


ಕಾಂಡ:10 ಸೂಕ್ತ:8  ಮಂತ್ರ:32  :ಅಥರ್ವ ವೇದ :    


ಅಂತಿ ಸಂತಂ ನ ಜಹಾತ್ಯಂತಿ ಸಂತಂ ನ ಪಶ್ಯತಿ !
ದೇವಸ್ಯ ಪಶ್ಯ ಕಾವ್ಯಂ ನ ಮಮಾರ ನ ಜೀರ್ಯರ್ತಿ !!


ಭಗವಂತನು ಬಳಿಯಲ್ಲೇ ಇದ್ದಾನೆ ಅವನನ್ನು ಜೀವಾತ್ಮನು ತೊರೆದಿರಲಾರನು ;ಹಾಗೆಯೇ ಶರೀರಧಾರಿಯಾದ ಜೀವನು ಅವನನ್ನು ಚರ್ಮಚಕ್ಶುಗಳಿಂದ ಕಾಣಲಾರನು;ಈ ಪರಮಾತ್ಮನ ಸೃಷ್ಟಿಯು ಅಮರವೂ ಅಜರವೂ ಅವಿನಶ್ವರವೂ ಆದ ಲೀಲಾ ವಿಲಾಸವಾಗಿದೆ.Naga Prasad

No comments:

Post a Comment