ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, June 18, 2012

सुभाषितानि :

२.
विद्या विनयेन शोभते !

"ವಿದ್ಯೆ ಎಂಬುದು ವಿನಯದಿಂದ ಶೋಭಿಸುತ್ತದೆ."
ಯಾವುದೇ ವ್ಯಕ್ತಿ ಎಷ್ಟೇ ಜ್ಞಾನ ಹೊಂದಿದ್ದರೂ ಅದು ಅವನ ನಡೆ ನುಡಿಗಳಿಂದ ಮಾತ್ರ ತಿಳಿಯುತ್ತದೆ. ಒಬ್ಬ ಮಹಾಜ್ಞಾನಿಯ ನುಡಿಯೇ ಸರಿ ಇಲ್ಲದಿದ್ದರೆ ಅವನ ಜ್ಞಾನಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಹಾಗಾಗಿ ನಮ್ಮ ನಡೆ ನುಡಿಯ ಮೇಲೆ ಮಾತ್ರ ನಮ್ಮ ಜ್ಞಾನಕ್ಕೆ ಮಹತ್ವವಿರುವುದು.

4 comments:

 1. ತಮ್ಮ ಅನುಭವಗಳು ತುಂಬಾ ಚೆನ್ನಾಗಿವೆ.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

  ReplyDelete
  Replies
  1. ಮಾನ್ಯರೇ ಪ್ರತಿಕ್ರಿಯೆಗೆ ಧನ್ಯವಾದಗಳು...
   ಎಲ್ಲವೂ ನನ್ನ ಅನುಭವವಲ್ಲ, ನಾನಿನ್ನೂ ಸಂಸ್ಕೃತವನ್ನ ಅಧ್ಯಯನವನ್ನ ಮಾಡುತ್ತಲಿದ್ದೇನೆ. ನನ್ನ ಅಣ್ಣ ವೇದ ಮತ್ತು ಸಂಸ್ಕೃತ ಪಂಡಿತರು.. ಅವರಿಂದ ಕೆಲವು ವಿಷಯಗಳನ್ನ ನಾನೂ ತಿಳಿದುಕೊಂಡು ಬೇರೆಯವರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

   Delete
  2. ನಿಮಗೆ ಆತ್ಮೀಯ ಸ್ವಾಗತವನ್ನು ತಡವಾಗಿ ಹೇಳುತ್ತಿರುವುದಕ್ಕೆ ಕ್ಷಮೆ ಕೋರಿ, ಮುಂದುವರೆಸಿ, ಎಂದು ವಿನಮ್ರವಾಗಿ ವನಂತಿಸುತ್ತೇನೆ. ಬಹು ಮುಖ್ಯವಾಗಿ ವೇದಸುಧೆಯ ಆಶಯವೆಂದರೆ ಕೆಲವು ವೇದಮಂತ್ರಗಳಿಗಾದರೂ ಅರ್ಥವನ್ನು ತಿಳಿಸುವುದು ಅಗತ್ಯವಾಗಿದೆ. ನಿಮ್ಮ ಕಡೆಯಿಂದ ಈ ಒಂದು ಪ್ರಯತ್ನಮಾಡಬಹುದೇ?

   Delete