ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Wednesday, August 1, 2012

ಸುಕ್ಷೇತ್ರೇ ವಾಪಯೇದ್ ಬೀಜಂ

ಸುಕ್ಷೇತ್ರೇ  ವಾಪಯೇದ್ ಬೀಜಂ ಸುಪುತ್ರೇ ದಾಪಯೇದ್ ಧನಂ |
ಸುಕ್ಷೇತ್ರೆ ಚ ಸುಪುತ್ರೇಚ ಯತ್ ಕ್ಷಿಪ್ತಂ ನೈವ ನಶ್ಯತಿ ||


ಫಲವತ್ತಾದ ನೆಲದಲ್ಲಿ ಬೀಜವನ್ನು ಬಿತ್ತಬೇಕು, ಗುಣಶಾಲಿಯಾದ ಮಗನಿಗೆ ಹಣವನ್ನು ನೀಡಬೇಕು . ಒಳ್ಳೆಯ ನೆಲದಲ್ಲಿ ಮತ್ತು ಗುಣವಂತನಾದ ಮಗನಲ್ಲಿ ಇಟ್ಟದ್ದು, ಕೊಟ್ಟದ್ದು ಎಂದಿಗೂ ಸಹ ಹಾಳಾಗುವುದಿಲ್ಲ. ಕೊಡುವಾಗ ಮತ್ತು ತೆಗೆದು ಕೊಳ್ಳುವಾಗಲೂ    ಪಾತ್ರಾಪಾತ್ರ ವಿವೇಚನೆ ಯಿಂದಲೇ ಕೊಡಬೇಕು - ಶುಭೋದಯ

No comments:

Post a Comment