ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, August 5, 2012

ವಿಷವು ಒಬ್ಬನನ್ನು ಕೊಲ್ಲಬಹುದು

ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಬಾಧ್ಯತೇ ।
ಸರಾಷ್ಟ್ರಂ ಸಪ್ರಜಂ ಹಂತಿ ರಾಜಾನಾಂ ಮಂತ್ರ ವಿಸ್ರವಃ ॥

ವಿಷವು ಒಬ್ಬನನ್ನು ಕೊಲ್ಲಬಹುದು. ಶಸ್ತ್ರದಿಂದ ಒಬ್ಬನನ್ನು ಸಾಯಿಸಬಹುದು. ಆದರೆ ಕೆಟ್ಟ ಮಂತ್ರಾಲೋಚನೆಯ ಪ್ರಯೋಗ ಪ್ರಜೆಗಳು ಮತ್ತು ರಾಜ್ಯ ಇವುಗಳೊಡನೆ ಕೂಡಿದ ರಾಜನನ್ನು ನಾಶಪಡಿಸುತ್ತದೆ. 

No comments:

Post a Comment