ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, September 5, 2012

ಶಿಕ್ಷಕರ ದಿನ

Photo

ಶಿಕ್ಷಕರ ದಿನದಂದು ನನ್ನ ಪೂಜ್ಯ ಗುರುಗಳಾದ ಶ್ರೀ ಹನುಮೇಗೌಡರಿಗೆ ಸಾಸ್ಟಾಂಗ ನಮನಗಳನ್ನು ಸಲ್ಲಿಸುವೆ. ನಮ್ಮ ಮನೆ ಈಶಾವಾಸ್ಯಮ್ ಗೃಹಪ್ರವೇಶ ಸಂದರ್ಭದಲ್ಲಿ  RSS    ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರಿಂದ ನಮ್ಮ ಗುರುಗಳಿಗೆ ಸನ್ಮಾನ ಮಾಡಿದಾಗಿನ ಚಿತ್ರ.

No comments:

Post a Comment