Pages

Monday, October 1, 2012

ವೇದದಿಂದ ಮಾತ್ರ ಎಲ್ಲರಿಗೂ ಸೂಕ್ತ ಉತ್ತರ ಸಿಗಬಲ್ಲದು


ಶ್ರೀ ವಾಸುದೇವರಾವ್  ಅವರು ವೇದಸುಧೆಯ ಅಭಿಮಾನಿ, ಆರ್ಯಸಮಾಜಿ ಇರಬಹುದು. ಆದರೆ  ಇವರು ಆರ್ಯ ಸಮಾಜಿಯ? ಬ್ರಹ್ಮಸಮಾಜಿಯಾ? ಅಥವಾ ಬಲಪಂತೀಯರೇ? ಎಡಪಂತೀಯರೇ? ಯಾವುದರ ಅಗತ್ಯವೂ ವೇದಸುಧೆಗೆ ಇಲ್ಲ. ಸತ್ಯ ಎಂದು ತಿಳಿದದ್ದನ್ನು ಹಂಚಿಕೊಳ್ಳಬೇಕು. ಯಾವ ಪೂರ್ವಾಗ್ರಹವೂ ವೇದಸುಧೆಗೆ ಇಲ್ಲ. ಒಂದೇ ಆಗ್ರಹ" ವೇದವನ್ನು ಅರ್ಥಮಾಡಿಕೊಳ್ಳಬೇಕು. ಕುರುಡುನಂಬಿಕೆ ದೂರವಾಗಬೇಕು. ಇದು ವೇದಸುಧೆಯ ಕಟು ನಿಲುವು. ವೇದಸುಧೆಯಲ್ಲಿ  ಪ್ರಕಟವಾದ "ವೇದಗಳು ಎಲ್ಲಾ ಕಾಲಕ್ಕೂ ಪ್ರಸ್ತುತ" ಲೇಖನಕ್ಕೆ ಶ್ರೀಯುತರು ಬರೆದಿರುವ ಕಾಮೆಂಟ್  ಪ್ರತ್ಯೇಕ ಲೇಖನಕ್ಕೆ ಅರ್ಹವಾಗಿ ಕಂಡಿದ್ದರಿಂದ ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತರು ತಿಳಿಸಿರುವ  ಘಟನೆಯ ಸಂದರ್ಭದಲ್ಲಿ ಮತ್ಯಾರಾದರೂ ವೇದಸುಧೆಯ ಓದುಗರು ಉಪಸ್ಥಿತರಿದ್ದರೆ ಅಲ್ಲಿನ ಘಟನೆಯ ಬಗ್ಗೆ ವೇದಸುಧೆಯೊಡನೆ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು.

Some years ago there was a discussion on Hinduism and its relevancy at palace grounds. Dr zakir Naik well known Islamic evengalist was the main speaker. Hundreds of Muslims were there to cheer him. From Hindu side, Ravishankar guruji of Art of Living fame spoke on Hinduism. Ravishankar's bland approach was in total contrast to the aggressive approach of Naik. Needless to say that Ravishankar was a total failure. The problem with Ravishankar was he did not consult of Vedas for point to point reply but relied on some slokas which were neither here nor there.In fact if he had consulted even once the 14th chapter of Satyarth Prakash written by Swami Dayanand and readied himself to
reply he would have won the day. The problem with our Hindu leaders is that they rarely study the religious text of other communities and repeat blindly some of their pet points which needless to say are often anti-vedic and bound to fail. I therefore urge these hindu leaders to study the books of other religions and learn to reply the way Swami Dayanand did in his famous book Satyarth Prakash. The minimum these so called leaders is to read the above book and prepare themselves to confront other religionists, Until this is done take it from me they would never taste success.One point that I would like to tell is these evengelists always avoid scholars from Aryasamaj. Why? Dr Naik was invited to participate in " Shastrath" number of times by Arysamaj bodies but cleverly he avoids but participates eagerly in debates organised by Non-Aryasamaj forums. In all these forums he would win the day because the Hindu bodies relie on trash called Puranas etc.

-Vasudevarao RaoSeptember 30, 2012 8:21 PM

4 comments:

  1. I agree to what Mr.Vasudeva Rao has pointed out. Not only our leaders, even every common Hindu should understand the tenets of Hindu Dharma thru Vedas.

    With regard to the point that, "Dr Naik cleverly avoids Arysamaj bodies", why Arya Samaji's cannot confront him from when Shastrarth is conducted by other similar bodies?

    And regarding the way Dr.Zakir Naik is confronting Hindus and shows disrespect to Hindutva, we should put defamation cases against him. Recently on the day of Ganesh Chaturthi, he gave a challenge on his website to prove that Ganesh is a god. If somebody questions the godliness of Allah or talks about Paigamber, all hell will break lose and communal riots will breakout!! This Dr.Zakir Naik openly supports Jehad and the likes of Osama Bin Laden. Why nobody has put defamation and anti-national cases against him?

    ReplyDelete
  2. ತಮಗೆ ಒಗ್ಗದ ವಿಚಾರಗಳಿದ್ದರೆ ಅದನ್ನು ಹೇಳಿದವರ ಹಣೆಗೆ ಒಂದು ಪಟ್ಟಿ ಹಚ್ಚುವುದು ಇಂದಿನ ದೊಡ್ಡ ಕಾಯಿಲೆ. ಶಿಕ್ಷಣದ ಸುಧಾರಣೆ ಅಂದವರಿಗೆ 'ಕೇಸರೀಕರಣ' ಹಣೆಪಟ್ಟಿ, ಮುಸ್ಲಿಮರ ತುಷ್ಟೀಕರಣ ಬೇಡವೆಂದವರು 'ಜಾತಿವಾದಿಗಳು', ಕಂದಾಚಾರಗಳು, ಮೂರ್ತಿಪೂಜೆ ಒಪ್ಪದವರನ್ನು 'ಆರ್ಯಸಮಾಜಿ', ಇತ್ಯಾದಿ. ಸತ್ಯ ಯಾರಾದರೂ ಹೇಳಲಿ, ಅವರ ಹಿನ್ನೆಲೆ ನಮಗೇಕೆ? ಸತ್ಯವೆಂದು ಕಂಡರೆ ಒಪ್ಪಲು ಹಿಂಜರಿಕೆ ಏಕೆ? ವಾಸುದೇವರಾಯರ ವಿಚಾರ ಮನನೀಯವಾಗಿದೆ.

    ReplyDelete
  3. ಡಾ.ಜಾಕೀರ್ ನಾಯಿಕ್ ಅಂತಹ ಮೂಲಭೂತವಾದಿಯು ಹಿಂದು ಆಚರಣೆಗಳ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ದೇಶದಲ್ಲಿ ಯಾಕೆ ಹಿಂದುಗಳು ಸುಮ್ಮನಿರ್ತಾರೆ ಅಂತಾ ತಿಳಿಯುವುದಿಲ್ಲ. ವಿಗ್ರಹಾರಾಧನೆ ವೇದಗಳಲ್ಲಿಲ್ಲ. ಆದರೆ ಅಣು ರೇಣು ತೃಣ ಕಾಷ್ಟಗಳಲ್ಲೂ ಭಗವಂತನನ್ನು ಕಾಣುವ ನಾವು ಗಣೇಶನಮೂರ್ತಿಯಲ್ಲಿ ಭಗವಂತನನ್ನು ಕಾಣಬಾರದೇಕೇ? ಗಣೆಶಚತುರ್ತಿ ಹಬ್ಬ ಆಚರಿಸಬೇಕೋ ಬಿಡಬೇಕೋ ಅದನ್ನು ಜಾಕೀರ್ ನಾಯಿಕ್ ನಿರ್ಧರಿಸಬೇಕಿಲ್ಲ.ನಮ್ಮಲ್ಲಿ ತಿಳುವಳಿಕೆಬೆಳೆದಂತೆಲ್ಲಾ ಸತ್ಯವು ಅರ್ಥವಾದಂತೆಲ್ಲಾ ವೇದವನ್ನೇ ನಂಬದೆ ಗತ್ಯಂತರವಿಲ್ಲ. ಆದರೆ ಅದನ್ನು ಜಾಕೀರ್ ನಾಯಿಕ್ ರಿಂದ ಕಲಿಯಬೇಕಿಲ್ಲ. ಹೇಳಿ ಕೇಳಿ ಆತ ಮೂಲಭೂತವಾದಿ. ಆತನಲ್ಲಿ ವಿಶಾಲ ಚಿಂತನೆ ಇದ್ದಿದ್ದರೆ ಆಗಿನ ಮಾತು ಬೇರೆ.

    ReplyDelete
  4. ಅರ್ಥರಹಿತ ಕಂದಾಚಾರಗಳು, ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಪುರಾಣಗಳಿಗೆ ಜೋತು ಬಿದ್ದಿರುವವವರೆಗೂ ಪರಿಸ್ಥಿತಿಯ ದುರ್ಲಾಭವನ್ನು ಇಂತಹವರು ಪಡೆಯುತ್ತಾರೆ.ಮೂಲಸತ್ಯದೆಡೆಗೆ, ಸತ್ತ್ವದೆಡೆಗೆ ಸಾಗಿದರೆ ಮಾತ್ರ ಇಂತಹವರ ಸೊಲ್ಲು ಅಡಗುವುದು.

    ReplyDelete