ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, September 12, 2013

ವೇದೋಕ್ತ ಜೀವನಶಿಬಿರ


ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ. ವೇದೋಕ್ತ ಜೀವನಶಿಬಿರವು ಯಶಸ್ವಿಯಾಗಿ ಮುಗಿದ ನಂತರ ಶ್ರೀ ಸುಧಾಕರಶರ್ಮರ  ಮಾತುಗಳನ್ನು ನಿಮಗೆ ಪೂರ್ಣವಾಗಿ ಕೇಳಿಸಲು ಸಾಧ್ಯವಾಗಿಲ್ಲ. ಎಲ್ಲಾ ಉಪನ್ಯಾಸಗಳನ್ನೂ ರೆಕಾರ್ಡ್ ಮಾಡಲಾಗಿದೆ. ಅದರ ಎಡಿಟಿಂಗ್ ಆಗಬೇಕಾಗಿದೆ. ಆದರೆ ಈ ಕೆಲಸದ ನಡುವೆಯೇ ನನಗೂ ಮತ್ತು ಕವಿನಾಗರಾಜರಿಗೂ ವಿವೇಕಾನಂದ 150ನೇ ಜನ್ಮ ವರ್ಷ ಆಚರಣೆಯ ಜಿಲ್ಲಾ ಸಮಿತಿಯ ಹೊಣೆ ಕೂಡ ಇದೆ. ಈ ಕಾರ್ಯಕ್ರಮಗಳಿಗೂ ಗಮನ ಕೊಡಲೇ ಬೇಕಾದ್ದರಿಂದ ನಾವು ವೇದಸುಧೆಯಲ್ಲಿ ಶರ್ಮರ ಉಪನ್ಯಾಸಗಳನ್ನು ಪ್ರಕಟಿಸಲು ಸ್ವಲ್ಪ ತಡವಾಗುತ್ತಿದೆ, ಆದರೂ ಅವಕಾಶ ಮಾಡಿಕೊಂಡು ಪ್ರಕಟಿಸುತ್ತೇವೆ. ನಿಧಾನಕ್ಕಾಗಿ ಕ್ಷಮೆ ಇರಲಿ.

No comments:

Post a Comment