|  | 
| ವೇದತರಂಗ ಸಂಪಾದಕರಾದ ಶ್ರೀ ಶ್ರುತಿಪ್ರಿಯರಿಗೆ ಶ್ರೀ ಜ.ಹೋ.ನಾರಾಯಣ ಸ್ವಾಮಿಯವರಿಂದ ಮಾಲಾರ್ಪಣೆ | 
|  | 
| ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯನ್ನು ನಿರ್ವಹಿಸುತ್ತಿರುವ ಶ್ರೀ ಬೈರಪ್ಪ | 
|  | 
| ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯಲ್ಲಿ ಶ್ರೀ ಶಂಕರಪ್ಪನವರು | 
|  | 
| ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್,ಅಧ್ಯಕ್ಷರಾದ ಶ್ರೀ ರಾಕೇಶ್ ಮತ್ತು ವೇದಭಾರತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ | 
|  | 
| ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ ಶ್ರೀ ಸು.ರಾಮಣ್ಣನವರು | 
|  | 
| ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ ಏ॑ಕಲ್ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ರಾಕೇಶ್ | 
|  | 
| ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ ಏ॑ಕಲ್ ವಿದ್ಯಾಲಯದ ಕಾರ್ಯದರ್ಶಿ ನಂದಕುಮಾರ್ | 
|  | 
| ಸಮಾಜ ಮತ್ತು ನಾನು ಘೋಷ್ಠಿಯ ನಿರ್ವಹಣೆ ಶ್ರೀಮತಿ ಪ್ರೇಮಾಭಗಿನಿಯವರಿಂದ | 
|  | 
| ಸಮಾಜ ಮತ್ತು ನಾನು ಘೋಷ್ಠಿಯಲ್ಲಿ ಶ್ರೀ ಸು.ರಾಮಣ್ಣ ಮತ್ತು ಶ್ರೀಮತಿ ಲೀಲಾವತಿ | 
|  | 
| ಮಹಿಳೆ ಮತ್ತು ವೇದ ಘೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ ಶ್ರೀ ಕುಶಲ ಮತ್ತು ಶ್ರೀಮತಿ ರೇಣುಕಾ ಪ್ರಭು | 
|  | 
| ಕು|| ಅಕ್ಷತಾ ರಾಮಕೃಷ್ಣ ರಿಂದ ಭರತನಾಟ್ಯ | 
|  | 
| ನಮ್ಮ ಮನೆ ಗೋಷ್ಠಿಯಲ್ಲಿ ಶ್ರೀ ಜಜಗಧೀಶ್, ಶ್ರೀ ಸು.ರಾಮಣ್ಣ ಮತ್ತು ಶ್ರೀ ಕೆ.ಪಿ.ಎಸ್.ಪ್ರಮೋದ್ | 
|  | 
| ಸತ್ಸಂಗ ಗೋಷ್ಠಿಯಲ್ಲಿ ಶ್ರೀ ವೆಂಕಟೆಶಮೂರ್ತಿ. ಶ್ರೀ ವಿ.ನಾ.ಶರ್ಮ ಮತ್ತು ಶ್ರೀ ಪ್ರಕಾಶ್.ಎಸ್.ಯಾಜಿ | 
|  | 
| ಚಿಂತನ ಗೋಷ್ಠಿಯಲ್ಲಿ ಶ್ರೀ ಕವಿನಾಗರಾಜ್, ಶ್ರೀ ಶ್ರೀನಿವಾಸ, ಶ್ರೀ ವಸಂತ್ ಕುಮಾರ್ ಪೆರ್ಲಾ ಮತ್ತು ಶ್ರೀ ಅಶೋಕ್ ಕುಮಾರ್ | 
|  | 
| ಕು|| ಸಹನಾ ವೃಂದದವರಿಂದ ವೀಣಾ-ವೇಣುವಾದನ ಕಛೇರಿ. | 
|  | 
| ಸಮಾರೋಪ ಸಮಾರಂಭದಲ್ಲಿ ಡಾ. ಪ್ರಸನ್ನ ಎನ್.ರಾವ್ | 
|  | 
| ಸಮಾರೋಪ ಸಮಾರಂಭದಲ್ಲಿ ಶ್ರೀ ಸಿ.ಎಸ್.ಕೃಷ್ಣಸ್ವಾಮಿ | 









 
 
No comments:
Post a Comment