





"ಎಲ್ಲರಿಗಾಗಿ ವೇದ" - ಇದು ನಮ್ಮ ಉದ್ದೇಶ. ಅದಕ್ಕಾಗಿ ಯಾವ ಜಾತಿ-ಮತ-ಪಂಥ ಭೇದವಿಲ್ಲದೆ ನಿತ್ಯವೂ ಅಗ್ನಿಹೋತ್ರ. ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಕಲ್ಪನೆಗೆ ಒತ್ತಾಸೆಯಾಗಿ ನಿಂತು ಸಾವಿರಜನರಿಂದ ನಡೆಯುವ ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಎಲ್ಲರಿಗೂ ಅಗ್ನಿಹೋತ್ರಮಂತ್ರ ಕಲಿಸಿಕೊಡಲು ವೇದಭಾರತಿಯು ಚಿಂತನೆ ನಡೆಸಿದೆ. ಆಸಕ್ತರು vedasudhe@gmail.com ಸಂಪರ್ಕಿಸಲು ಮನವಿ.
ಮಾನ್ಯರೇ, ಇದು ನಿಜವಾಗಿಯೂ ಮಾನವ ಸೇವೆ. ನಮ್ಮ ಹಿಂದೂ ಧರ್ಮ ನಶಿಸುತ್ತಿರುವಾಗ ಅದನ್ನು ಉಳಿಸಲು ಬೆಳೆಸಲು, ಅರಿವು ಮೂಡಿಸಲು ನೀವು ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು.
ReplyDeleteಧನ್ಯವಾದಗಳು ನಂಜುಂಡರಾಜು ಅವರೇ.ಇಂದು ಪೂಜ್ಯ ಚಿದ್ರೂಪಾನಂದರು ವೇದಭಾರತಿಯ ಸತ್ಸಂಗದಲ್ಲಿ ಪ್ರೇರನಾದಾಯವಾದ ಉಪನ್ಯಾಸವನ್ನು ನೀಡಿದ್ದಾರೆ. ವೀಡಿಯೋ ಚಿತ್ರೀಕರಿಸಲಾಗಿದೆ.ಅದರ ಗಾತ್ರ 3gb ಗೂ ಹೆಚ್ಚಿರುವುದರಿಂದ ಕಿರಿದುಗೊಳಿಸಿ ಅಪ್ ಲೋಡ್ ಮಾದಲಾಗುವುದು. ದಯಮಾಡಿ ನೋಡಿ. ವೇದಭಾರತಿಯ ಕಾರ್ಯದಲ್ಲಿ ಕೈ ಜೋಡಿಸಿ.
ReplyDelete