ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Saturday, September 6, 2014

ಹಾಸನ ವೇದಭಾರತಿಯ ವಿಶೇಷ ಸತ್ಸಂಗ

ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಆರಂಭವಾದ ವೇದಭಾರತಿಯು ಪ್ರತೀ ದಿನ ಸಂಜೆ 6.00 ರಿಂದ 7.00 ರವರಗೆ ಅಗ್ನಿಹೋತ್ರ ,ವೇದಮಂತ್ರಾಭ್ಯಾಸ ಸಹಿತ ಸತ್ಸಂಗವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ತಿಂಗಳು 16 ಮತ್ತು 17 ರಂದು ನಡೆದ ದ್ವಿತೀಯ ವಾರ್ಷಿಕೋತ್ಸವದಲ್ಲಿ ತೀರ್ಮಾನಿಸಿದಂತೆ ಪ್ರತೀ ಬುಧವಾರ ವಿಶೇಷ ಸತ್ಸಂಗವನ್ನು ನಡೆಸಲು ಆರಂಭಿಸಿದೆ. ವಿಶೇಷ ಸತ್ಸಂಗಕ್ಕೆ ವೇದಭಾರತಿಯ ಎಲ್ಲಾ ಸದಸ್ಯರ ಜೊತೆಗೆ ಹೊಸಬರನ್ನೂ ಆಹ್ವಾನಿಸಲಾಗುತ್ತಿದೆ.No comments:

Post a Comment