
ಹಾಸನದ ಪತಂಜಲಿ ಯೋಗ ಪರಿವಾರವು ವೇದಭಾರತಿಯ ಸಹಕಾರದೊಡನೆ 6.3.2017 ಸೋಮವಾರ ದಿಂದ ಒಂದು ವಾರದ ಕಾಲ ಅಗ್ನಿ ಹೋತ್ರ ಕಲಿಕಾ ಶಿಬಿರವನ್ನು ಏರ್ಪಡಿಸಿದೆ.
ಸ್ಥಳ: PWD ರಾಮ ಮಂದಿರ. ಹಾಸನ
ಸಮಯ : ಪ್ಸಂರ್ಜತಿದಿನ 6.00
ಮನವಿ : ಜಾತಿ, ಮತ, ಪಂಥ, ಲಿಂಗ ಭೇದವೆಣಿಸದೆ ಸಕಲ ಮಾನವರೂ ಕಲಿಯಬಹುದಾದ ಭಗವಂತನನ್ನು ಉಪಾಸನೆ ಮಾಡುವ ಅತ್ಯಂತ ಸುಲಭ ಮಾರ್ಗ.
ಬನ್ನಿ ಸದುಪಯೋಗ ಪಡೆಯಿರಿ
ಸಂಪರ್ಕಿಸಲು :
ಹರಿಹರಪುರ ಶ್ರೀಧರ್ : 9663572406
ಚಂದ್ರಿಕಾ : 9980141366
ಸತೀಶ್:9448653477
ಪ್ರೇಮ : 9448844995
ವಿ.ಸೂ. ಉಚಿತ ಶಿಬಿರ
ನಿಮ್ಮ ಹೆಸರನ್ನು ದಿನಾಂಕ 5.3.2017 ರೊಳಗೆ ಶ್ರೀಮತಿ ಚಂದ್ರಿಕಾ ಇವರ ಮೊಬೈಲ್ ಗೆ ಕರೆಮಾಡಿ ಉಚಿತವಾಗಿ ನೊಂದಾಯಿಸಿ ಕೊಳ್ಳಿ
No comments:
Post a Comment