ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, March 19, 2017

ಹಾಸನದ ವೇದಭಾರತಿ ಮತ್ತು ಪತಂಜಲಿ ಯೋಗಸಮಿತಿಯ ಪರಸ್ಪರ ಸಹಕಾರದ ಕಾರ್ಯಕ್ರಮ


ಭಾರತ್ ಸ್ವಾಭಿಮಾನ್ ಟ್ರಸ್ಟ್ , ಹಾಸನ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪನವರಿಂದ ಭಾರತ್ ಮಾತಾ ಪೂಜನ,
ಅವರ ಹಿಂದೆ ಯುವ ಭಾರತ್ ಹಾಸನ ನಗರ ಪ್ರಭಾರಿ ಶ್ರೀ ಮಂಜುನಾಥ್, ಅವರ ಹಿಂದೆ ಭಾರತ್ ಸ್ವಾಭಿಮಾನ್ ಟ್ರಸ್ಟ್ ,ಹಾಸನ ನಗರ ಪ್ರಭಾರಿ ಶ್ರೀ ಪರಮೇಶ್ ಮತ್ತು ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್ ಹಾಸನದ ಧರ್ಮಸ್ಥಳ  ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್ ಅವರಿಂದ ಭಾರತ್ ಮಾತಾ ಪೂಜನ್
ಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.


 ಹಾಸನದಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ , ಪತಂಜಲಿ ಯೋಗ ಸಮಿತಿಯಿಂದ ನಡೆಯುವ ಮಾಸಿಕ ಸತ್ಸಂಗಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.No comments:

Post a Comment