ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Friday, September 17, 2010

ಎಲೆ ಮಾರೆ ಕಾಯಿಗಳು ಎಷ್ಟಿವೆಯೋ?

ಒಂದೇ ಮಾತಲ್ಲಿ ಹೇಳಬೇಕೂಂದ್ರೆ " ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮಾರೆ ಕಾಯಿಗಳು ಎಷ್ಟಿವೆಯೋ? ಬಲ್ಲವರಾರು? ಅದರಲ್ಲಿ ಹಾಸನದ ಸುದಾರ್ಥಿ ಒಬ್ಬರೆನ್ನುವುದರಲ್ಲಿ ಎರಡು ಮಾತಿಲ್ಲ.ಅವರ ನಾಲ್ಕು ದಶಕಗಳ ಸಾಹಿತ್ಯ ಕೃಷಿ ಕಂಡು ಬೆರಗಾದೆ.ಅವರ ಬಗ್ಗೆ ಬರೆಯಲು ಮಿತ್ರ ನಾಗರಾಜರನ್ನು ಕೋಳಿಕೊಳ್ಳುವೆ. ಸಧ್ಯಕ್ಕೆ ಅವರ ಸಂದರ್ಶನದ ಒಂದು ತುಂಡು ಈಗ ನೋಡಿ. ಇನ್ನೂ ಬಹಳ ಇದೆ...ವರ್ಷವೆಲ್ಲಾ ಬರೆಯುವಷ್ಟು [ಗಡಿಬಿಡಿಯಲ್ಲಿ ಆಫೀಸಿಗೆ ಹೊರಟು ನಿಂತಿದ್ದರೂ ಒಂದು ತುಣುಕು ಬ್ಲಾಗಿಗೆ ಪೇರಿಸಿಯೇ ಹೊರಡಬೇಕೆಂಬ ಆಸೆಯಿಂದ ಒಂದು ಕ್ಲಿಪ್ ಹಾಕಿರುವೆ]No comments:

Post a Comment