ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, September 17, 2010

ಸೂತಕ- ಹಾಗೆಂದರೇನು?
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ನಡೆದ ಒಂದು ಸತ್ಸಂಗದಲ್ಲಿ ಪಾಲ್ಗೊಂಡಿದ್ದವರ ಅನೇಕ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಉತ್ತರಿಸಿದರು.ಸುಮಾರು ಎರಡು ಗಂಟೆಗಳು ನಡೆದ ಸತ್ಸಂಗದಲ್ಲಿ ಶ್ರೀ ಶರ್ಮರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ವಿಷಯದ ಆಡಿಯೋ ಇಲ್ಲಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಶರ್ಮರ ಮಾತುಗಳನ್ನು ಇಲ್ಲಿ ಕೇಳಬಹುದು.

1 comment:

  1. ಕೇಳಿದವರು ಹೌದಲ್ಲವೇ ಅನ್ನುವರು, ಆದರೆ ಎಂದಿನಂತೆಯೇ ಮುಂದುವರೆಯುವರು!ಇದು ವಸ್ತುಸ್ಥಿತಿ!

    ReplyDelete