Pages

Monday, November 22, 2010

ನಮ್ಮ ಆಚರಣೆಗಳು-೧

 ಇಂದಿನಿಂದ ಒಂದುವಾರಗಳಕಾಲ  ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸವನ್ನು ಕೇಳೋಣ.

5 comments:

  1. ಶ್ರೀ ಶ್ರೀಧರ್ ಜೀ
    ನನ್ನ ಕಂಪ್ಯೂಟರ್ ನ ಕನ್ನಡ ಸರಿಯಾಗಿದೆ.
    ಇಂದು ಓಪನ್ ಮಾಡಿದಾಗ ಸುಮಾರು ಆಡಿಯೋಗಳು ಓಪನ್ ಆಗಲಿಲ್ಲ
    ಕಾರಣವೇನು?
    ಜಿಜ್ಞಾಸಾ ವೇದಿಕೆ ಎಲ್ಲಿದೆ?
    ಪ್ರಶ್ನೆಗಳು ಎಲ್ಲಿವೆ
    ದಯವಿಟ್ಟಿ ತಿಳಿಸಿ
    -ಸುಧಾಕರ ಶರ್ಮಾ

    ReplyDelete
  2. ಶ್ರೀ ಶರ್ಮಾಜಿ,
    ನಮಸ್ತೆ,
    ನಾಲ್ಕಾರು ದಿನಗಳು ಆಡಿಯೋ ನಿಶ್ಕ್ರಿಯವಾಗಿತ್ತು. ಈಗ ಸರಿಯಾಗಿದೆ. ಆದರೆ ಪುಟ ತೆರದಮೇಲೆ ಆಡಿಯೋ ತೆರೆದುಕೊಳ್ಳಲು ಒಂದೆರಡು ನಿಮಿಷಗಳಾಗಬಹುದು.ಈ ಸಮಸ್ಯೆಗೆ ಪರಿಹಾರವನ್ನು ಶ್ರೀ ವಿಶಾಲ್ ಅಂತವರು ಹೇಳಬೇಕು.ಈಗ ಒಂದೆರಡು ಸೌಲಭ್ಯಗಳು ವೇದಸುಧೆಯೊಡನೆ ಇವೆ.ತಮ್ಮನ್ನು ವೇದಸುಧೆಯಲ್ಲಿ ಲೇಖಕರಾಗಿ ಬರೆಯಲು ಅಧಿಕೃತವಾಗಿ ಆಹ್ವಾನವನ್ನು ನೀಡಿರುವೆನಾದ್ದರಿಂದ ತಮ್ಮ ಮೇಲ್ ನೋಡಿಕೊಂಡು ನಮ್ಮ ಆಹ್ವಾನವನ್ನು ಒಪ್ಪಿ ತಾವು ನೇರವಾಗಿಯೇ ನಿಮ್ಮ ಲೇಖನಗಳನ್ನು ಪೋಸ್ಟ್ ಮಾಡಬಹುದು.ತಾವು ಹಾಗೊಂದು ವೇಳೆ ಬರೆಯಲು ಆರಂಭಿಸಿದರೆ ಮುಖ್ಯ ಪುಟಗಳಲ್ಲಿ ನಿಮಗೆ ಒಂದು ಪುಟವನ್ನು ಕಾದಿರಿಸಲಾಗುವುದು.ಸಧ್ಯಕ್ಕೆ ಮುಖ್ಯಪುಟಗಳಲ್ಲ " ಚರ್ಚಾಪುಟದಲ್ಲಿ" ಚರ್ಚೆಗಳು ನಡೆಯುತ್ತಿವೆ.ನುಡಿಯನ್ನು ಬರಹಕ್ಕೆ ಕನ್ವರ್ಟ್ ಮಾಡುವ ವ್ಯವಸ್ಥೆ ವೇದಸುಧೆಯೊಡನೆ ಈಗ ಲಭ್ಯವಿದೆ.ತಮ್ಮ ಆರೋಗ್ಯ ಸುಧಾರಿಸಿದ್ದಕ್ಕೆ ಸಮಾಧಾನವಾಗಿದೆ.
    ನಮಸ್ತೆ
    -ಶ್ರೀಧರ್

    ReplyDelete
  3. This site is simply superb. It enlightens one and all. thank you. Hats off Mr. Sharmaji.

    Srinivasan from Mysore.

    ReplyDelete
  4. ನಿಮ್ಮ ಈ ಮೇಲ್ ವಿಳಾಸ ತಿಳಿಸಿದರೆ ವೇದಸುಧೆಯು ನಿಮ್ಮ ಸಂಪರ್ಕದಲ್ಲಿರಲು ಅನುಕೂಲವಾಗುತ್ತೆ.

    ReplyDelete
  5. ಶ್ರೀಧರ್ ರವರೆ ಬಹಳ ಒಳ್ಳೆಯ ಪ್ರಯತ್ನ, ಪ್ರವಚನ, ವೇದಪಾಠ ಗಳನ್ನು ಡೌನ್ ಲೋಡ್ ಮಾಡಲು ಸಾಧ್ಯವೇ? ದಯವಿಟ್ಟು ಲಿಂಕ್ ಕೊಡಿ.

    ReplyDelete