Pages

Tuesday, November 30, 2010

ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?ವೇದಾಧ್ಯಾಯೀ ಸುಧಾಕರಶರ್ಮರ ಈ ಉಪನ್ಯಾಸಮಾಲೆ ಜಿಜ್ಞಾಸುಗಳಿಗೆ ಉಪಯುಕ್ತವಾಗಿದೆ.ಅಧ್ಯಯನಕ್ಕಾಗಿಯೇ ವ್ಯವಧಾನದಿಂದ ಈ ಉಪನ್ಯಾಸವನ್ನು ಆಲಿಸಿದರೆ ಉಂಟಾಗಬಹುದಾದ ಸಂದೇಹಗಳಿಗೆ ಶರ್ಮರು ಉತ್ತರಿಸುತ್ತಾರೆ.ನಿಮ್ಮ ಸಂದೇಹಗಳನ್ನು ವೇದಸುಧೆಗೆ ಮೇಲ್ ಮಾಡಬಹುದು.


5 comments:

  1. ಅತ್ಯುತ್ತಮ ಮಾರ್ಗದರ್ಶಿ. ಆಸಕ್ತರಿಗೆ ಖಂಡಿತಾ ಉಪಯೋಗವಿದೆ.

    ReplyDelete
  2. ಹೆಚ್ಚಿನ ಪ್ರತಿಕ್ರಿಯೆಗಳನ್ನು ನಿರೀಕ್ಷಿಸೋಣವೇ?

    ReplyDelete
  3. ನನ್ನ ಅನಿಸಿಕೆಯಂತೆ ಇಂದಿನ ಒತ್ತಡದ ಜೀವನದಲ್ಲಿ ಐದು ನಿಮಿಷಗಳಿಗೆ ಮೀರಿದ ಆಡಿಯೋ ಅನ್ನು ಕೂಡ ಜನರು ಕೇಳುವ ವ್ಯವಧಾನ ಹೊಂದಿರಲಾರರು.ಕೇಳಿದರೂ ಪ್ರತಿಕ್ರಿಯಿಸಲು ಕೆಲವರು ಮುಂದಾಗಲಾರರು.ಅಂತೂ ಪ್ರತಿಕ್ರಿಯಸದಿದ್ದರೂ ವೇದಸುಧೆಯನ್ನು ಕಾತುರದಿಂದ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ನಿಜವಾಗಿದೆಯಾದ್ದರಿಂದ ನಿಮ್ಮಂತನಹ ಸತ್ಯಶೋಧಕರು ನಮಗೆ ಚಿಕ್ಕ ಚಿಕ್ಕ ಬರಹಗಳನ್ನಾದರೂ ನೀಡುತ್ತಲಿರಬೇಕು.ಇಂದು ವೇಸುಧೆಯನ್ನು ವಿವರವಾಗಿ ಜಾಲಾಡಿರುವ ನಿಮಗೆ ಧನ್ಯವಾದಗಳು.

    ReplyDelete
  4. ಹತ್ತು ದಿನಗಳ ಮಟ್ಟಿಗೆ ರಜದ ಮೇಲೆ ಹೋಗುತ್ತಿದ್ದೇನೆ. ಜೊತೆಗೆ ಸುಧಾಕರ ಶರ್ಮರ ಉಪನ್ಯಾಸವನ್ನೂ ಹೊತ್ತೊಯ್ಯುತ್ತೇನೆ. ಹಿಂತಿರುಗಿದ ಮೇಲೆ ಪ್ರಶ್ನೆ/ಸಂಶಯಗಳಿದ್ದರೆ ಕೇಳುತ್ತೇನೆ. ಧನ್ಯವಾದ.

    ReplyDelete
  5. ಉತ್ತಮವಾದ ನಿರ್ಧಾರ.ಅನುಮಾನಗಳಿದ್ದರೆ ಚೆನ್ನ.ನೀವು ಆಡಿಯೋ ಸರಿಯಾಗಿ ಕೇಳಿದ್ದೀರೆಂದು ಅರ್ಥವಾಗುತ್ತದೆ. ಅಂದಹಾಗೆ ನಿಮ್ಮ ಹೆಸರು ಬರೆಯಲಿಲ್ಲವಲ್ಲಾ? ಈ ಮೇಲ್ ವಿಳಾಸ?

    ReplyDelete