ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, February 7, 2011

ಒಂದೇ ಮಾಲಿಕೆಯಡಿ ವಾರ್ಷಿಕೋತ್ಸವ ಮಾಹಿತಿ

ಆತ್ಮೀಯ ವೇದಾಭಿಮಾನಿಗಳೇ,
ದಿನಾಂಕ ೩೦.೧.೨೦೧೧ ಭಾನುವಾರ ಹಾಸನದಲ್ಲಿ ಸಂಪನ್ನಗೊಂಡವೇದಸುಧೆಯ ವಾರ್ಷಿಕೋತ್ಸವದ ಹತ್ತಾರು ಬರಹಗಳು ಈಗಾಗಲೇ ವೇದಸುಧೆಯಲ್ಲಿ ಪ್ರಕಟವಾಗಿವೆ.ಶೃಂಗೇರಿ ಶಾರದಾ ಪೀಠದ ಪೂಜ್ಯ ಶ್ರೀ ಶ್ರೀ ಭಾರತೀತೀರ್ಥಮಹಾಸ್ವಾಮಿಗಳ ಆಶೀರ್ವಾದ ಪತ್ರವನ್ನೊಳಗೊಂಡಂತೆ, ಹಲವಾರು ಸ್ಮರಣೀಯ ಚಿತ್ರಗಳು, ಪಾಲ್ಗೊಂಡವರ ಅನಿಸಿಕೆಗಳು,...ಹೀಗೆ ಎಲ್ಲವನ್ನೂ  " ವಾರ್ಷಿಕೋತ್ಸವ"  ಮಾಲಿಕೆಯಡಿ ಒಂದೇ ಕಡೆ ಪ್ರಕಟಿಸಲಾಗಿದೆ. ಇನ್ನು ಮುಂದೆಯೂ ಹಲವಾರು ಫೋಟೋಗಳು, ಆಡಿಯೋಗಳು, ಬರಹಗಳು, ಇತ್ಯಾದಿಗಳನ್ನು ಇದೇ ಮಾಲಿಕೆಯಡಿ ಪ್ರಕಟಿಸಲಾಗುವುದು. ಆಸಕ್ತರು ವಾರ್ಷಿಕೋತ್ಸವ"ಮಾಲಿಕೆಯನ್ನು ತೆರೆದು ಅದರಡಿ ಎಲ್ಲಾ ಬರಹಗಳನ್ನೂ ನೋಡಬಹುದಾಗಿದೆ. ಮುಂದೆ ಬರೆಯುವವರೂ ಸಹ ಇದೇ ಮಾಲಿಕೆಯ ಲೇಬಲ್ ಹಾಕಿ ಬರೆದರೆ ಒಂದೇ ಮಾಲಿಕೆಯಡಿ ಎಲ್ಲವೂ ಪ್ರಕಟಗೊಳ್ಳುತ್ತವೆ.

3 comments:

 1. Respected ಶ್ರೀಧರ್ ,
  How about bringing them out in Book form Sir ??...

  ReplyDelete
 2. Something like souvenir I suppose !!...

  ReplyDelete
 3. ಶ್ರೀ ಜಗದೀಶ್ ,
  ನಮಸ್ತೆ.ನಿಮ್ಮ ಅಭಿಮಾನಕ್ಕಾಗಿ ಕೃತಜ್ಞತೆಗಳು
  ವೀಡಿಯೋ ನಲ್ಲಿ ಧ್ವನಿ ಕ್ಲಾರಿಟಿ ಇಲ್ಲದ್ದರಿಂದ ನಿಮ್ಮ ಸಲಹೆಯಂತೆ ಬರಹರೂಪದಲ್ಲಿ ಪ್ರಕಟಿಸುವುದು ಉತ್ತಮವೆಂದೆನಿಸುತ್ತಿದೆ.ನೋಡೋಣ. ಸಾಕಷ್ಟು ಕೆಲಸವಂತೂ ಆಗುತ್ತದೆ. ಆಸೆ ಇದೆ.

  ReplyDelete