ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, November 23, 2011

ಈ ಜಗತ್ತೇ ಒಂದು ಸಣ್ಣ ಗೂಡು
ನಾವು "ವಸುಧೈವ ಕುಟುಂಬಕಂ " ಎನ್ನುವ ಮಾತು ಕೇಳಿದ್ದೇವೆ. ಇಡೀ ಜಗತ್ತು ಒಂದು ಕುಟುಂಬ ಎನ್ನುವ ಕಲ್ಪನೆ ನಮ್ಮ ಋಷಿಮುನಿಗಳ ಚಿಂತನೆ ಯಾಗಿತ್ತು.  ಇತ್ತೀಚಿಗೆ ವಿಜ್ಞಾನದ ಫಲವಾಗಿ ಇಡೀ ಜಗತ್ತು ಸುಲಭ ಸಂಪರ್ಕವನ್ನು ಸಾಧಿಸಿ ಒಂದು ಪುಟ್ಟ ಹಳ್ಳಿಯಂತೆ ಕಾಣುತ್ತಿರುವುದು ಇಂದಿನ ಅನುಭವದ ಮಾತು. ದೇಶ ದೇಶಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿದ್ದರೂ ಮನುಷ್ಯನ  ಮನ-ಮನಗಳ ನಡುವೆ, ಮನೆ-ಮನೆಗಳ ನಡುವೆ ಅದೆಂತಹ ಅಂತರ ನಿರ್ಮಾಣ ವಾಗಿದೆ!! 
ಹಾಗಾದರೆ ವೇದದ ಕಲ್ಪನೆ ಏನಿತ್ತು? ಈ ಬಗ್ಗೆ ಯಜುರ್ವೇದದ 32 ನೆ ಅಧ್ಯಾಯದ 8 ನೆ ಮಂತ್ರ ಏನು ಹೇಳುತ್ತದೆ?  ಹೊಸಬೆಳಕು ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಎರಡು ನಿಮಿಷದ ಮಾತು ಕೇಳಿ. ಅದ್ಭುತ ವಾಗಿದೆ.


ಈ ಜಗತ್ತೇ ಒಂದು ಸಣ್ಣ ಗೂಡು


ಬಹುಪತ್ನಿತ್ವ ವೇದ ಸಮ್ಮತವೇ?


ಸ್ತ್ರೀಯರು ಮತ್ತು ಶೂದ್ರರು ವೇದವನ್ನು ಓದಬಾರದೆಂಬುದು ಮತಾಚಾರ್ಯರ ಅಭಿಪ್ರಾಯ! ಅಂತಾರಲ್ಲಾ , ಇದು ಸರಿಯೇ?ಭಗವದ್ಗೀತೆಯನ್ನು  ಪಂಚಮ ವೇದ ಅಂತಾರಲ್ಲಾ?ವೇದದಲ್ಲಿ ಶೂದ್ರರಿಗೆ ಸ್ಥಾನ?ಸ್ತ್ರೀಯರು ವೇದಮಂತ್ರವನ್ನು ಓದಿದರೆ ಗರ್ಭಕೋಶಕ್ಕೆ ತೊಂದರೆ ಆಗುತ್ತದಂತೆ?ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?
1 comment:

  1. Resp Sir, all these postings are eye openers for all those who blame vedas for all the blind rituals being followed even today. My humble regards to Sharmaji and Vedasudhe team. Good work. Keep going.

    Srinivasan from Mysore.

    ReplyDelete